ಸಾಮಾಜಿಕ ಜಾಲತಾಣದಲ್ಲಿ ಲಾವಣಿ ಡಾನ್ಸರ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ನಡೆದಿರುವ ಘಟನೆ ಎನ್ನಲಾಗಿದೆ.
27
ಹೌದು! ಮುಂಬೈನಲ್ಲಿ ಲಾವಣಿ ಡಾನ್ಸರ್ ಗೌತಮಿ ಪಾಟೀಲ್ ಕಾರ್ಯಕ್ರಮವಿತ್ತು. ವೇದಿಕೆಯ ಸಮೀಪವೇ ಬಟ್ಟೆ ಬದಲಾಯಿಸಿಕೊಳ್ಳಲು ರೂಮ್ ಮಾಡಿದ್ದರು. ಆ ರೂಮನ್ನು ಗೌತಮಿ ಬಳಸುತ್ತಿದ್ದರು.
37
ಕಾರ್ಯಕ್ರಮದ ನಡುವೆ ಅಥವಾ ಕೊನೆಯಲ್ಲಿ ಗೌತಮಿ ಪಾಟೇಲ್ ಬಟ್ಟೆ ಬದಲಾಯಿಸಿಕೊಳ್ಳುತ್ತಿರುವ ವಿಡಿಯೋವನ್ನು ವಿಡಿಯೋ ಮಾಡಿ ಹುಡುಗನೊಬ್ಬ ವೈರಲ್ ಮಾಡಿದ್ದಾರೆ.
47
ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಟ್ವೀಟ್ ಮಾಡಿದ್ದಾರೆ. ಗೌತಮಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
57
'ಲಾವಣಿ ಆರ್ಟಿಸ್ಟ್ ಪ್ರೈವೇಟ್ ವಿಡಿಯೋ ಲೀಕ್ ಆಗಿರುವುದು ಗಮನಕ್ಕೆ ಬಂದಿದೆ. ರೂಮ್‌ನಲ್ಲಿ ಲಾವಣಿ ಕಲಾವಿದೆ ಬಟ್ಟೆ ಬದಲಾಯಿಸುತ್ತಿದ್ದರು. ದಿನೇ ದಿನೆ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ ಎಂದು ರೂಪಾಲಿ ಹೇಳಿದ್ದಾರೆ.
67
ಮುಂಬೈನಲ್ಲಿ ಗೌತಮಿ ಪಾಟೇಲ್ ನೃತ್ಯ ಆರಂಭವಾಗುತ್ತಿದ್ದಂತೆ ಜೋರಾದ ಚಪ್ಪಾಳೆ ಮತ್ತು ಹಣದ ಸುರಿಮಳೆಯನ್ನು ನೋಡಬಹುದು. ಒಂದು ನಿಮಿಷ ಗೌತಮಿ ಸುಮ್ಮನೆ ನಿಂತುಕೊಂಡರು ಅಷ್ಟರಲ್ಲಿ ಸ್ಥಳದಲ್ಲಿ ಜನರ ಗಲಾಟೆ ಜೋರಾಗಿ ಪೊಲೀಸ್ ಲಾಠಿ ಚಾರ್ಚ್ ಮಾಡಿದ್ದಾರೆ.
77
ಈ ವಿಚಾರದ ಬಗ್ಗೆ ಗೌತಮಿ ಪಾಟೇಲ್ ಪ್ರತಿಕ್ರಿಯೆ ನೀಡಿಲ್ಲ. ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ 6 ಲಕ್ಷ 7 ಸಾವಿರ ಜನರು ಈಕೆ ಪರ ನಿಂತಿದ್ದಾರೆ.