ಕನ್ಯಾಕುಮಾರಿ ಧಾರಾವಾಹಿಗೆ ಆಯ್ಕೆಯಾಗಿದ್ದೇ ವಿಚಿತ್ರ ಸನ್ನಿವೇಶದ ಮೂಲಕ. ವಿಲನ್ ಯಾಮಿನಿ ಪಾತ್ರಕ್ಕೆ ಮೊದಲು ಆಡಿಷನ್ ಕೊಟ್ಟು ವಿಫಲವಾಗಿ ಆಸಿಯಾ ಸುಮ್ಮನಾಗಿದ್ದರಂತೆ. ಆದರೆ ನಂತರ ಟೀಮಿನಿಂದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡುವಂತೆ ಹೇಳಿದಾಗ, ಆ ಪಾತ್ರಕ್ಕೆ ಆಡೀಶನ್ ಕೊಟ್ಟು, ಕೊನೆಗೆ ಹಲವು ಜನರ ಮಧ್ಯೆ ಆಸಿಯಾ ಆಯ್ಕೆಯಾಗಿದ್ದರು.