'ಸತ್ಯಾ' ಧಾರಾವಾಹಿಯಲ್ಲಿರುವ ಆ ನಟಿ ಯಾರು ಗೊತ್ತಾ? ಇವರೇ ಅವರು!

Suvarna News   | Asianet News
Published : Nov 05, 2020, 12:37 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗುತ್ತಿರುವ ಹೊಸ ಧಾರಾವಾಹಿ 'ಸತ್ಯ' ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟಿ ಯಾರೆಂದು ತಿಳಿದುಕೊಳ್ಳಲು ಬಯಸುತ್ತಿದ್ದೀರಾ? ಇಲ್ಲಿದೆ ನೋಡಿ...

PREV
18
'ಸತ್ಯಾ' ಧಾರಾವಾಹಿಯಲ್ಲಿರುವ ಆ ನಟಿ ಯಾರು ಗೊತ್ತಾ? ಇವರೇ ಅವರು!

ಶೀಘ್ರದಲ್ಲಿಯೇ ಪ್ರಸಾರವಾಗಲಿರುವ ಸತ್ಯ ಧಾರಾವಾಹಿ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

28

ಸತ್ಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಹೆಸರು ಗೌತಮಿ ಜಾಧವ್.

38

2012ರಲ್ಲಿ 'ನಾಗಪಂಚಮಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

48

'ಲೂಟಿ', 'ಆದ್ಯಾ' ಹಾಗೂ 'ಕಿನಾರೆ' ಧಾರಾವಾಹಿಯಲ್ಲಿ ಗೌತಮಿ ಪಾತ್ರಗಳಳ್ಲಿ ಅಭಿನಯಿಸಿದ್ದಾರೆ.

58

ಇಡೀ ಧಾರಾವಾಹಿಯಲ್ಲಿ ಗೌತಮಿ ಟೀ-ಶರ್ಟ್‌ ಮತ್ತು ಜೀನ್ಸ್ ಫ್ಯಾಂಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

68

ಗೌತಮಿ ರಿಯಲ್‌ ಲೈಫ್‌ಗೆ ವಿರುದ್ಧವಾಗಿರುವ ಈ ಪಾತ್ರವನ್ನು ನಿಭಾಯಿಸುವುದು ಕೊಂಚ ಕಷ್ಟ ಪಟ್ಟರಂತೆ.

78

ಜೀ ಕುಟುಂಬ ಅವಾರ್ಡ್‌ 2020ರಲ್ಲಿ 'ಸತ್ಯಾ' ಧಾರಾವಾಹಿಯನ್ನು ಬಗ್ಗೆ ಪರಿಚಯ ನೀಡಲಾಗಿತ್ತು.

88

ಮಹಿಳಾ ಪ್ರಧಾನ ಕತೆ ಸೂಪರ್ ಡೂಪರ್ ಕ್ಲಿಕ್ ಆಗಲಿ ಎಂದು ಆಶೀಸೋಣ.

click me!

Recommended Stories