ಕನ್ನಡತಿ ಚೆಲುವೆಯ ಹೊಸ ಸ್ಟೈಲ್: ಮೂಗುತಿ ಹೇಗಿದೆ ಅಂತ ಕೇಳ್ತಿದ್ದಾರೆ ರಂಜನಿ

Published : Jan 14, 2021, 11:52 AM ISTUpdated : Jan 14, 2021, 12:22 PM IST

ಜನಪ್ರಿಯ ಧಾರವಾಹಿ ಕನ್ನಡತಿ ನಟಿ ರಂಜನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಲುಕ್..? ಇಲ್ಲಿ ನೋಡಿ

PREV
16
ಕನ್ನಡತಿ ಚೆಲುವೆಯ ಹೊಸ ಸ್ಟೈಲ್: ಮೂಗುತಿ ಹೇಗಿದೆ ಅಂತ ಕೇಳ್ತಿದ್ದಾರೆ ರಂಜನಿ

ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

26

ಚಂದದ್ದೊಂದು ಮೂಗುತಿ ಧರಿಸಿಕೊಂಡು ಸೆಲ್ಫೀ ಕ್ಲಿಕ್ ಮಾಡಿದ್ದಾರೆ.

36

ಹೇಗಿದೆ ನನ್ ಮೂಗುತಿ ಲುಕ್ ಅಂತ ಫ್ಯಾನ್ಸ್‌ಗೆ ಪ್ರಶ್ನಿಸಿದ್ದಾರೆ ರಂಜನಿ.

46

ನಟಿಯ ಹೊಸ ಲುಕ್ ನೋಡಿ ಕಮೆಂಟ್ ಮಾಡಿದ ಫ್ಯಾನ್ಸ್, ಹೂವಿನ್ ಡಿಸೈನ್ ಇರೋ ಮೂಗುತಿ ನಿಮಗೆ ಸಖತ್ತಾಗಿರುತ್ತೆ ಎಂದಿದ್ದಾರೆ.

56

ಡಿಫರೆಂಟ್ ಸ್ಟೋರಿಯ ಕನ್ನಡತಿ ಸೀರಿಯಲ್‌ನಲ್ಲಿ ಭುವಿ ಪಾತ್ರದ ಮೂಲಕ ಎಲ್ಲರ ಮನಸು ಗೆದ್ದಿದ್ದಾರೆ ರಂಜನಿ

66

ಹರ್ಷ ಹಾಗೂ ಭುವಿ ಜೋಡಿ ಸದ್ಯ ಧಾರವಾಹಿ ಪ್ರಿಯರ ಫೇವರೇಟ್ ಜೋಡಿಯಾಗಿ ಮಿಂಚುತ್ತಿದೆ

click me!

Recommended Stories