ಕನ್ನಡತಿ ಧಾರವಾಹಿಯಲ್ಲಿ ಕನ್ನಡ ಟೀಚರ್ ಪಾತ್ರ ಮಾಡೋ ರಂಜನಿ ರಾಘವನ್ ಎಲ್ಲರಿಗೂ ಗೊತ್ತು
ಪುಟ್ಟಗೌರಿ ಮದುವೆ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಈಗ ಕನ್ನಡತಿ ಮೂಲಕ ಕನ್ನಡ ಉಪನ್ಯಾಸಕಿಯಾಗಿ ಕಾಣಿಸಿಕೊಂಡಿದ್ದಾರೆ.
ರಂಜನಿ ರಾಘವನ್ ಸೀರಿಯಲ್‌ನಲ್ಲಿ ಕುರ್ತಾ ಮತ್ತು ಸೀರೆಯಲ್ಲೇ ಕಾಣಿಸಿಕೊಳ್ತಾರೆ.
ಧಾರವಾಹಿಯ ಕೊನೆಗೆ ಅವರು ಹೇಳೋ ಕನ್ನಡ ಪಾಠ ಎಲ್ಲರಿಗೂ ಇಷ್ಟ.
ನಟಿಯನ್ನು ಮಾಡರ್ನ್ ಲುಕ್‌ನಲ್ಲಿ ನೋಡಿದ್ದೀರಾ..?
ಸೀರೆಯಲ್ಲಿ ಮುದ್ದಾಗಿ ಕಾಣುವಂತೆ ರಂಜನಿ ಅವರು ಮಾಡರ್ನ್ ಲುಕ್‌ನಲ್ಲಿಯೂ ಕ್ಯೂಟ್ ಕಾಣ್ತಾರೆ
Ranjani Raghavan
ಭುವನೇಶ್ವರಿ/ ಸೌಪರ್ಣಿಕಾ ಅನ್ನೋ ಹೆಸರಿನಲ್ಲಿ ಕಾಣಿಸಿಕೊಂಡಿಯೋ ನಟಿ ಹಳ್ಳಿಯ ಹುಡುಗಿ ಪಾತ್ರ ಮಾಡ್ತಾರೆ.
ಆದರೆ ರಿಯಲ್ ಲೈಫ್‌ನಲ್ಲಿ ರಂಜನಿ ಮಾಡರ್ನ್
ಜೀನ್ಸ್, ಟೀ ಶರ್ಟ್, ಟಾಪ್‌ಗಳಲ್ಲಿಯೂ ಕ್ಯೂಟ್ ಕಾಣ್ತಾರೆ ರಂಜನಿ
Suvarna News