ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

Suvarna News   | Asianet News
Published : Jun 28, 2020, 05:47 PM IST

ಪೌರಾಣಿಕ ಪಾತ್ರಗಳು ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ವರನಟ ಡಾ. ರಾಜ್‌ಕುಮಾರ್‌ ಅವರು. ದಿನೇ ದಿನೆ ಕಿರುತೆರೆಯಲ್ಲಿ  ಜನಪ್ರಿಯವಾಗುತ್ತಿರುವ ಪೌರಾಣಿಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಮಿಂಚುತ್ತಿರುವ ಕನ್ನಡ ನಟ-ನಟಿಯರು ಎಲ್ಲರ ಗಮನ ಸೆಳೆದಿದ್ದಾರೆ.....

PREV
18
ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

ನಟ ಜಯರಾಮ್ ಕಾರ್ತಿ, ಹಿಂದೆ ಪೌರಾಣಿಕ ಧಾರಾವಾಹಿ 'ಸೀಯಾ ಕೆ ರಾಮ್‌'ನಲ್ಲಿ ರಾವಣನಾಗಿ ಕಾಣಿಸಿಕೊಂಡಿದ್ದಾರೆ. 

28

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ ವಿನಯ್ ಗೌಡ.

38

 ಆ ನಂತರ 'ಉಘೇ ಉಘೇ ಮಾದೇಶ್ವರ' ಮತ್ತು 'ಜೈ ಹನುಮಾನ್‌' ಪೌರಾಣಿಕ ಕಥೆಗಳಲ್ಲೂ ಅಭಿನಯಿಸಿದ್ದಾರೆ.

48

'ಉಘೇ ಉಘೇ ಮಾದೇಶ್ವರ'ದಲ್ಲಿ ಮಾದೇಶ್ವರನ ಪಾತ್ರ ಮಾಡುತ್ತಿರುವ ಆರ್ಯನ್ ರಾಜ್.

58

'ಹರ ಹರ ಮಹಾದೇವ್‌'ನಲ್ಲಿ ಪಾರ್ವತಿಯಾಗಿ 'ಜೈ ಹನುಮಾನ್‌'ನಲ್ಲಿ ಅಂಜನಿಯಾಗಿ ಅಭಿನಯಿಸಿದ ಪ್ರಿಯಾಂಕಾ ಚಿಂಚೋಳಿ.

68

 'ಶ್ರೀ ವಿಷ್ಣು ದಶಾವತಾರ'ದಲ್ಲಿ ವಿಷ್ಣು ಪಾತ್ರ ನಿಭಾಯಿಸಿದ ಅಮಿತ್ ಕಶ್ಯಪ್.

78

 'ಹರ ಹರ ಮಹಾದೇವ್' ಧಾರಾವಾಹಿಯಲ್ಲಿ 'ಸತಿ' ಪಾತ್ರದಲ್ಲಿ ಕಂಗೊಳಿಸಿದ ಸಂಗೀತಾ ಶೃಂಗೇರಿ.

88

ಅದ್ಭುತವಾಗಿ 'ಶನಿ' ಪಾತ್ರ ನಿಭಾಯಿಸಿದ ಸುನೀಲ್.

click me!

Recommended Stories