ಸೀಮಂತ ಕಾರ್ಯಕ್ರಮದಲ್ಲಿ ಸ್ಕಂದ- ಶಿಖಾ ಕಾಣಿಸಿಕೊಂಡಿದ್ದು ಹೀಗೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಗಂಜಮ್ ಕಲ್ಯಾಣ ಮಂಟಪದಲ್ಲಿ ನಡೆದ ಸೀಮಂತ.
ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು ಈ ಮುದ್ದಾದ ಜೋಡಿ.
ಕೆಂಪು- ಹಸಿರು ಸೀರೆಯಲ್ಲಿ ಮಿಂಚುತ್ತಿರುವ ಶಿಖಾ.
ಸೀಮಂತ ಕಾರ್ಯಕ್ರಮದ ಫೋಟೋಗ್ರಾಫರ್ - Deepak Vijay
ಗುರು-ಹಿರಿಯರ ಒಪ್ಪಿಗೆ ಮತ್ತು ಆಶೀರ್ವಾದ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಮೇ 30,2018ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು.
ಶಿಖಾ ಅವರು ಪ್ರತಿಷ್ಠಿತ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡಿದ್ದಾರೆ.
ಕಾಲೇಜಿಗೆ ಅತಿಥಿಯಾಗಿ ತೆರಳಿದ ಸ್ಕಂದ ಅವರ ಎದುರಿಗೆ ಕುಳಿತಿದ್ದ ಶಿಖಾಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ.
ಸ್ಕಂದ ಪತ್ನಿಯೇ ಆಫ್ ಸ್ಕ್ರೀನ್ ಡ್ರೆಸ್ ಡಿಸೈನ್ ಮಾಡುವುದು.
Suvarna News