ಬಿಗ್ ಬಾಸ್ ತಮಿಳು ಸೀಸನ್ 8 ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇನ್ನೊಂದು ತಿಂಗಳು ಮಾತ್ರ ಉಳಿದಿದೆ. ಕಳೆದ ವಾರ ರಂಜಿತ್ ಹೊರಬಿದ್ದಿದ್ದಾರೆ. ಈಗ ಮುತ್ತುಕುಮಾರನ್, ಅರುಣ್ ಪ್ರಸಾದ್, ವಿಶಾಲ್, ರಂಜಿತ್, ರಾಣವ್, ಜೆಫ್ರಿ, ದೀಪಕ್, ಅನ್ಶಿತಾ, ಪವಿತ್ರ, ಜಾಕ್ವೆಲಿನ್, ಮಂಜರಿ, ಸೌಂದರ್ಯ ಇದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್ ವಿನ್ನರ್ ಆಗ್ತಾರೆ.