ಕನ್ನಡತಿ ಧಾರವಾಹಿಗೆ ಹೊಸ ಮುಖಗಳು ಬಂದು ಬಹಳಷ್ಟು ಸಮಯವಾತ್ತು.
ಇದರಲ್ಲಿ ಒಂದು ಪಾತ್ರ ಪೂರ್ವಿ.
ಸಿಡಿಮಿಡಿ ಆಗಿರೋ, ಪ್ರಾಂಕ್ ಮಾಡುತ್ತಿರೋ ಹರೆಯದ ಹುಡುಗಿ
ಪೂರ್ವಿಯ ನಿಜವಾದ ಹೆಸರು ಹೇಮಾಶ್ರೀ. ಸಖತ್ ಸ್ಮಾರ್ಟ್ ಹುಡುಗಿಯಾಗಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹದಿಹರೆಯದ ಪ್ರೀತಿ, ಮದುವೆ ಎಂಬ ಗುಂಗಿನಲ್ಲಿರೋ ಪೂರ್ವಿಗೆ ಪ್ರೀತಿ, ಮದುವೆ ಎರಡೇ ಚಿಂತೆ
ಓಡಿ ಹೋಗೋಗೆ ಸಾಕಷ್ಟು ಪ್ಲಾನ್ ಮಾಡಿದ್ರೂ ಒಂದೂ ಸಕ್ಸಸ್ ಆಗಲ್ಲ
ಹರ್ಷ-ಭುವಿ ಲವ್ ಮಧ್ಯೆ ನುಸುಳಿ ಸೀಕ್ರೆಟ್ ರಿವೀಲ್ ಮಾಡೋ ಪ್ರಯತ್ನದಲ್ಲಿರೋ ಪೂರ್ವಿ ಸದ್ಯ ವೀಕ್ಷಕರ ಮನಸು ಗೆದ್ದಿದ್ದಾರೆ.
ಸಿಡಿಮಿಡಿ ಸ್ವಭಾವದಲ್ಲೂ ನಡು ನಡುವೆ ಫನ್‌ಗೂ ಅವಕಾಶ ಸಿಗುವಂತಿದೆ ಪೂರ್ವಿಯ ಪಾತ್ರ
ಸದ್ಯ ಓಡಿ ಹೋಗೋ ಒಂದೇ ಪ್ಲಾನ್‌ನಲ್ಲಿರುವ ಪೂರ್ವಿ ತನ್ನದೇ ಸಿಟ್ಟಿನ ಮೂಡ್‌ನಲ್ಲಿರುವುದನ್ನು ಕಾಣಬಹುದು.
ಕನ್ನಡತಿ ಸೀರಿಯಲ್ ಮಟ್ಟಿಗೆ ಸಾನ್ಯಾ, ವರುಧಿನಿಯಂತ ಸ್ಪೆಷಲ್ ಕ್ಯಾರೆಕ್ಟರ್ ಸಾಲಿಗೆ ಪೂರ್ವಿ ಪಾತ್ರವೂ ಸೇರಿದೆ
ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡ್ತಿರೋ ಕನ್ನಡತಿ ತಂಡದಲ್ಲಿ ಅಮ್ಮಮ್ಮ, ಸಾನ್ಯಾ ಪಾತ್ರಗಳನ್ನು ಕಾಣದೆ ತಿಂಗಳೇ ಕಳೆಯಿತು.
ಸದ್ಯ ಯೂತ್ ಮಧ್ಯೆ ಹಳೆ ಪ್ರೀತಿ ಕಥೆಯೇ ಸಾಗುತ್ತಿದೆ
Suvarna News