ಮದುವೆಯಾಗು ಅಂತ ವೇದಾಂತ್ ಹಿಂದೆ ಬಿದ್ದಿರೋ ಗಟ್ಟಿಮೇಳದ ಬ್ಯೂಟಿ ಇವರೇ..!

Suvarna News   | Asianet News
Published : Dec 02, 2020, 12:12 PM ISTUpdated : Dec 02, 2020, 12:16 PM IST

ಗಟ್ಟಿಮೇಳ ಧಾರವಾಹಿಯಲ್ಲಿ ಮದುವೆಯಾಗು ಅಂತ ಹೀರೋ ವೇದಾಂತ್ ಹಿಂದೆ ಬಿದ್ದಿರೋ ಚೆಲುವೆ ಇವರೇ ನೋಡಿ.. ಇಲ್ನೋಡಿ ಫೋಟೋಸ್

PREV
115
ಮದುವೆಯಾಗು ಅಂತ ವೇದಾಂತ್ ಹಿಂದೆ ಬಿದ್ದಿರೋ ಗಟ್ಟಿಮೇಳದ ಬ್ಯೂಟಿ ಇವರೇ..!

ಗಟ್ಟಿಮೇಳದಲ್ಲಿ ಕಾಣಿಸಿಕೊಳ್ಳೋ ಚಿಕ್ಕಪ್ರಾಯದ ವಿಲನ್ ಸಾಹಿತ್ಯಾಳ ನಿಜ ಹೆಸರು ಶರಣ್ಯಾ ಶೆಟ್ಟಿ.

215

ಹೀರೋ ವೇದಾಂತ್‌ನನ್ನು ಮದುವೆಯಾಗು ಅಂತ ಹಿಂದೆ ಸುತ್ತೋ ಚೆಲುವೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

315

ಸೀರಿಯಲ್‌ನಲ್ಲಿ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ರಿಯಲ್‌ ಲೈಫ್‌ನಲ್ಲೂ ಮಾಡರ್ನ್

415

ಎಂಜಿನಿಯರಿಂಗ್ ಓಡುತ್ತಿರೋ ಚೆಲುವೆಯ ನಗು ತುಂಬಾ ಕ್ಯೂಟ್

515

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ನಟಿ.

615

ಶರಣ್ಯಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 38 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

715

ಈಕೆ 2019ರ ಮಿಸ್‌ಸೌತ್ ಇಂಡಿಯಾ.

ಈಕೆ 2019ರ ಮಿಸ್‌ಸೌತ್ ಇಂಡಿಯಾ.

815

ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡಾ ಹೌದು

915

ನಟಿ ಈವರೆಗೂ ಇನ್‌ಸ್ಟಾಗ್ರಾಂನಲ್ಲಿ 235 ಪೋಸ್ಟ್ ಹಾಕಿದ್ದಾರೆ. 88 ಜನರನ್ನು ಫಾಲೋ ಮಾಡ್ತಿದ್ದಾರೆ.

1015

ಬ್ಲಾಕ್ ಸೀರೆಯಲ್ಲಿ ಹೇಗಿದೆ ಶರಣ್ಯಾ ಲುಕ್

ಬ್ಲಾಕ್ ಸೀರೆಯಲ್ಲಿ ಹೇಗಿದೆ ಶರಣ್ಯಾ ಲುಕ್

1115

ನಟಿ ಗಟ್ಟಿಮೇಳದಲ್ಲಿ ಸ್ಟ್ರಾಂಗ್ ವಿಲನ್ ಆಗಿ ವೀಕ್ಷಕರ ಮನ ಸೆಳೆದಿದ್ದಾರೆ.

1215

ಸ್ಲಿಮ್ ಬ್ಯೂಟಿ ಶರಣ್ಯಾ

ಸ್ಲಿಮ್ ಬ್ಯೂಟಿ ಶರಣ್ಯಾ

1315

ನಟಿಗೆ ಟ್ರೆಡಿಷನಲ್ ಲುಕ್ ಕೂಡಾ ಚೆನ್ನಾಗಿ ಹೊಂದುತ್ತೆ

1415

ಬಹಳಷ್ಟು ಫೋಟೋ ಶೂಟ್ ಮಾಡುತ್ತಿರುತ್ತಾರೆ ಈಕೆ

ಬಹಳಷ್ಟು ಫೋಟೋ ಶೂಟ್ ಮಾಡುತ್ತಿರುತ್ತಾರೆ ಈಕೆ

1515

ಬ್ಯೂಟಿಫುಲ್ ಶರಣ್ಯಾ ಅವರ ಗ್ರ್ಯಾಂಡ್ ಲುಕ್

ಬ್ಯೂಟಿಫುಲ್ ಶರಣ್ಯಾ ಅವರ ಗ್ರ್ಯಾಂಡ್ ಲುಕ್

click me!

Recommended Stories