ಸುಧಾ ಅಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖ್ಯಾತ ಕುಚುಪುಡಿ ನೃತ್ಯಗಾರ್ತಿ ವೈಜಯಂತಿ ಕಾಶಿ.

27
ಕನ್ನಡ ಚಿತ್ರರಂಗದ ಹಿರಿಯ ನಟ ವಿಜಯ್ ಕಾಶಿ ಪತ್ನಿಯೇ ವೈಜಯಂತಿ ಕಾಶಿ.

37
ಕುಚುಪುಡಿ ನೃತ್ಯಗಾರ್ತಿಯಾಗಿರುವ ವೈಜಯಂತಿ ಅನೇಕ ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

47
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷೆಯಾಗಿರುವ ವೈಜಯಂತಿ, ತಮ್ಮದೇ ನೃತ್ಯ ಶಾಲೆಯನ್ನೂ ನಡೆಸುತ್ತಿದ್ದಾರೆ. 'ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್'ನಲ್ಲಿ ಕುಚುಪುಡಿ ಹೇಳಿಕೊಡುತ್ತಿದ್ದಾರೆ.

57
6ನೇ ವಯಸ್ಸಿಗೆ ನೃತ್ಯ ಅಭ್ಯಾಸ ಆರಂಭಿಸಿದ ವೈಜಯಂತಿ, ಟಿಎಸ್ ನಾಗಾಭರಣ ಅಭಿನಯ ಶಾಲೆಗೆ ಸೇರುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.

67
ವಿದ್ಯಾಭ್ಯಾಸದ ನಂತರ ವೈಜಯಂತಿ ಬ್ಯಾಂಕ್‌ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದುರ. ಅದನ್ನು ಬಿಟ್ಟು ನೃತ್ಯ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.

77
ವೈಜಯಂತಿ ಹಾಗೂ ವಿಜಯ್ ಕಾಶಿ ಪುತ್ರಿ ಪ್ರತೀಕ್ಷಾ ಕಾಶಿ ಕೂಡ ಕುಚುಪುಡಿ ಡ್ಯಾನ್ಸರ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.