ಹ್ಯಾಪಿ ಮ್ಯಾರೀಡ್ ಲೈಫ್ 'ಧನ್ಯಾ'; ಇಲ್ಲಿದೆ ಮದುವೆ ಪೋಟೋಗಳು!

Published : Nov 14, 2019, 10:32 AM IST

  ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿ 'ಕುಲವಧು' ಪ್ರಮುಖ ಪಾತ್ರಧಾರಿ ಧನ್ಯ ಅಲಿಯಾಸ್ ದೀಪಿಕಾ ಬಹುದಿನದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕೆಳಗಿರುವ ಫೋಟೋಗಳನ್ನು ದೀಪಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

PREV
110
ಹ್ಯಾಪಿ ಮ್ಯಾರೀಡ್ ಲೈಫ್ 'ಧನ್ಯಾ'; ಇಲ್ಲಿದೆ ಮದುವೆ ಪೋಟೋಗಳು!
'ಕುಲವಧು' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ

210
'ಧನ್ಯ' ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
'ಧನ್ಯ' ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
310
ದೀಪಿಕಾ ತಮ್ಮ ಬಹುಕಾಲದ ಗೆಳೆಯ ಆಕರ್ಷ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

410
ಡಿಸೈನರ್ ವೇರ್‌ನಲ್ಲಿ ಇಬ್ಬರು ಕಂಗೊಳಿಸುತ್ತಿದ್ದಾರೆ.

510
ಇಬ್ಬರು ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಮೇಲೆ ನಿಶ್ಚಿತಾರ್ಥ ಮಾಡಿಕೊಂಡು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

610
'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019' ಕಿರೀಟ ತನ್ನದಾಗಿಸಿಕೊಂಡಿದ್ದಾರೆ.

710
ಆಕರ್ಷ್‌ ಕೂಡಾ ಕಿರುತೆರೆ ನಟರಾಗಿದ್ದು ಉದಯ ಟವಿಯಲ್ಲಿ ಪ್ರಸಾರವಾಗುವ 'ಮಾನಸ ಸರೋವರ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

810
'ನನ್ ಮಗಳೇ ಹೀರೋಯಿನ್' ಚಿತ್ರದಲ್ಲೂ ನಟಿಸಿದ್ದಾರೆ.

910
ಧನ್ಯ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದು ನಮಗೂ ಇಂತಹ ಸೊಸೆಬೇಕೆಂದು ಬಯಸಿದ್ದಾರೆ.

1010
ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

click me!

Recommended Stories