ಯಾಕಿಷ್ಟೋಂದು ವೈರಲ್ ಆಗುತ್ತಿದೆ ಬಿಗ್ ಬಾಸ್ ದಿವ್ಯಾ ಸುರೇಶ್ ಸ್ಟೈಲಿಶ್ ಔಟ್‌-ಫಿಟ್‌ಗಳು?

Suvarna News   | Asianet News
Published : Jul 21, 2021, 04:13 PM IST

ಬಿಗ್ ಬಾಸ್‌ ಸೀಸನ್‌ 8ರಲ್ಲಿ ವೈಷ್ಣವಿ ಗೌಡ ನಂತರ ಸಿಕ್ಕಾಪಟ್ಟೆ ಸ್ಟೈಲ್ ಮಾಡುವುದು ದಿವ್ಯಾ ಸುರೇಶ್‌ ಎಂದು ಮನೆ ಸದಸ್ಯರು ವಾರದ ಕತೆ ಕಿಚ್ಚನ ಜೊತೆಯಲ್ಲಿ ಹೇಳಿದ್ದಾರೆ. ವೀಕೆಂಡ್ ಬಂತು ಅಂದ್ರೆ ದಿವ್ಯಾ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.   

PREV
16
ಯಾಕಿಷ್ಟೋಂದು ವೈರಲ್ ಆಗುತ್ತಿದೆ ಬಿಗ್ ಬಾಸ್ ದಿವ್ಯಾ ಸುರೇಶ್ ಸ್ಟೈಲಿಶ್ ಔಟ್‌-ಫಿಟ್‌ಗಳು?

ಬಿಗ್ ಬಾಸ್‌ ಮನೆಯಲ್ಲಿ 100 ದಿನ ಪೂರೈಸಿದ ನಂತರ ಕ್ಯಾಪ್ಟನ್ ಆದ ದಿವ್ಯಾ ಸುರೇಶ್. 

26

ಬಿಬಿಕೆ 8 ಸ್ಟೈಲ್ ಐಕಾನ್ ವೈಷ್ಣವಿ ನಂತರ ದಿವ್ಯಾ ಸುರೇಶ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 

36

ವೀಕೆಂಡ್ ಎಪಿಸೋಡ್‌ಗಳಲ್ಲಿ ದಿವ್ಯಾ ಧರಿಸುವ ಉಡುಪಿನ ಬಗ್ಗೆ ಹೆಣ್ಣು ಮಕ್ಕಳು ಸಖತ್ ಚರ್ಚೆ ಮಾಡುತ್ತಿದ್ದಾರೆ.

46

ಸೆಲೆಬ್ರಿಟಿಗಳು ಅಂದ್ಮೇಲೆ ಸ್ಪಾನ್ಸರ್ ಇರುತ್ತಾರೆ. ಹಾಗೇ ವೈಷ್ಣವಿ ಹಾಗೂ ದಿವ್ಯಾಗೆ ಹಲವು ಕಂಪನಿಗಳು ಸ್ಪಾನ್ಸರ್ ಮಾಡುತ್ತಿವೆ. 

56

ಕ್ರೀಡಾಪಟು ದಿವ್ಯಾ ಡಿಫರೆಂಟ್ ಆಗಿ ಸ್ಟೈಲ್ ಮಾಡುತ್ತಾರೆ, ಸೆಲ್ವಾರ್‌ಗೆ ಶೂ ಧರಿಸುತ್ತಾರೆ. 

66

ಸ್ಟ್ರೈಟ್ ಹೇರ್‌ ಹೊಂದಿರುವ ದಿವ್ಯಾ ದಿನವೂ ವೆರೈಟಿ ಹೇರ್‌ಸ್ಟೈಲ್ ಮಾಡಿಕೊಳ್ಳುತ್ತಾರೆ.

click me!

Recommended Stories