ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

Suvarna News   | Asianet News
Published : Jul 11, 2021, 03:07 PM IST

ಬಿಗ್ ಬಾಸ್ ಎರಡನೇ ಇನಿಂಗ್ಸ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ದಿವ್ಯಾ ಉರುಡುಗ- ಅರವಿಂದ್ ಕೆಪಿ. ಅವರಿಬ್ಬರ ಫ್ಯಾನ್‌ ಪೇಜ್‌ಗಳಲ್ಲಿ ನೀವು ನೋಡಬಹುದು ಮ್ಯಾಚಿಂಗ್ ಲುಕ್ಸ್....

PREV
18
ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

ಬಿಗ್ ಬಾಸ್ ಸೀಸನ್ 8ರ ಲವ್ಲಿ ಜೋಡಿ ದಿವ್ಯಾ ಉರುಡುಗ- ಅರವಿಂದ್.

28

ಮೊದಲ ಇನಿಂಗ್ಸ್‌ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿರುವ ಇವರು, ಎರಡನೇ ಇನಿಂಗ್ಸ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.

38

ವೀಕೆಂಡ್ ಮಾತುಕತೆಯಲ್ಲಿ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸುತ್ತಾರೆ. 

48

ಡಿಸೈನ್ ಬದಲಾಗಿರುತ್ತದೆ ಎಂದು ವಾದ ಮಾಡುವ ನೆಟ್ಟಿಗರಿಗೆ ಫ್ಯಾನ್‌ ಪೇಜ್‌ಗಳಲ್ಲಿ ಡಿಸೈನ್‌ ಕೂಡ ಒಂದೇ ಇರುವ ಫೋಟೋ ಹಂಚಿಕೊಂಡಿದ್ದಾರೆ. 

58

ದಿವ್ಯಾ ನನಗೆ ತುಂಬಾ ಲಕ್ಕಿ. ಅವಳು ಜೊತೆಗಿದ್ದ ಯಾವ ಟಾಸ್ಕ್‌ನಲ್ಲಿಯೂ ನಾನು ಸೋತಿಲ್ಲ ಎಂದು ಅರವಿಂದ್ ಹೇಳಿಕೊಂಡಿದ್ದಾರೆ.

68

ಇಬ್ಬರಿಗೂ ಮದುವೆ ಮಾಡಿಸುವ ಪ್ಲಾನ್ ಮಾಡುತ್ತಿದ್ದಾರೆ ಇನ್ನಿತರೆ ಸದಸ್ಯರು.

78

ಇಬ್ಬರನ್ನು ಸೇರಿಸಿಕೊಂಡು ಸಿನಿಮಾ ಮಾಡಬೇಕು, ಎಂದು ಚಕ್ರವರ್ತಿ ಚಂದ್ರಚೂಡ್ ಕಥೆ ರೆಡಿ ಮಾಡುತ್ತಿದ್ದಾರೆ.

88

ಅಭಿಮಾನಿಗಳು ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಅಭಿಮಾನಿಗಳು ಶೇರ್ ಮಾಡಿಕೊಂಡಿರುವ ಫೋಟೋಗಳಿವು.

click me!

Recommended Stories