ಸ್ಪರ್ಧಿಗಳ ವಿಷಯಕ್ಕೆ ಬಂದರೆ, ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಚರ್ಚೆಯಾಗುತ್ತಿವೆ.
ತೇಜಸ್ವಿನಿ, ಕಲ್ಪಿಕಾ ಗಣೇಶ್, ಕಾವ್ಯ, ಟಿವಿ ಕಲಾವಿದೆ ನವ್ಯ ಸ್ವಾಮಿ, ಟಾಲಿವುಡ್ ನಟ ಛತ್ರಪತಿ ಶೇಖರ್, ಕಿರುತೆರೆ ನಟ ಮುಖೇಶ್ ಗೌಡ, ಕನ್ನಡದ ಮಾದಕ ಬೆಡಗಿ ಜ್ಯೋತಿ ರೈ, ಸಾಯಿಕಿರಣ್, ಯೂಟ್ಯೂಬರ್ ಶ್ರಾವಣಿ ವರ್ಮ, ಆರ್‌ಜೆ ರಾಜ್ ಮುಂತಾದವರು ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.