ಅಬ್ಬಬ್ಬಾ....ಬೆಂಗಾಲಿಯಾಗಿ ಬದಲಾದ ಬಿಗ್ ಬಾಸ್ ನಮ್ರತಾ; ಫೋಟೋ ವೈರಲ್

Published : Feb 06, 2025, 11:02 AM IST

ಕೆಂಪು ಸೀರೆಯಲ್ಲಿ ಬೆಂಗಾಲಿಯಾಗಿ ಕಾಣಿಸಿಕೊಂಡ ಬಿಗ್ ಬಾಸ್ ನಮ್ರತಾ. ಮದುವೆ ಪ್ರಪೋಸಲ್‌ ಸೆಂಡ್ ಮಾಡೋಕೆ ಹುಡುಗರು ರೆಡಿ....

PREV
16
ಅಬ್ಬಬ್ಬಾ....ಬೆಂಗಾಲಿಯಾಗಿ ಬದಲಾದ ಬಿಗ್ ಬಾಸ್ ನಮ್ರತಾ; ಫೋಟೋ ವೈರಲ್

ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಕೆಂಪು ಬಣ್ಣ ಸೀರೆಯಲ್ಲಿ ಸಖತ್ ಮಿಂಚಿದ್ದಾರೆ. ನಮ್ಮಿ ನೋಡಲು ಬೆಂಗಾಲಿ ಹುಡುಗಿಯಂತೆ ಕಾಣಿಸುತ್ತಿದ್ದಾರೆ. 

26

ಕೆಂಪು ಬಣ್ಣದ ಫ್ಯಾನ್ಸಿ ಸೀರೆಗೆ ವೆಲ್ವೆಟ್ ಬಣ್ಣದ ಡಿಸೈನರ್ ಬ್ಲೌಸ್ ಧರಿಸಿದ್ದಾರೆ. ಎರಡೂ ಕೈಗೆ ಚಿನ್ನದ ಬಳೆ ಹಾಗೂ ಬೆಂಗಾಲಿ ಶೈಲಿಯ ಕೆಂಪು ಬಣ್ಣದ ಬಳೆ ಧರಿಸಿದ್ದಾರೆ.

36

ಸವಿತಾ ರೆಡ್ಡಿ ಈ ರೀತಿ ಸ್ಟೈಲಿಂಗ್ ಮಾಡಿರುವುದು ಹಾಗೂ ರಕ್ಷಿತಾ ಮೇಕಪ್ ಮಾಡಿರುವುದು. ಟೀಂ ಏಎಮ್‌ ಸ್ಟುಡಿಯೋ ಫೋಟೋ ಕ್ಲಿಕ್ ಮಾಡಿರುವುದು. 

46

ನಮ್ರತಾ ನೋಡಲು ಸಖತ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿರುವ ಕಾರಣ ಮದುವೆ ಪ್ರಪೋಸಲ್‌ ಸೆಂಡ್ ಮಾಡೋಕೆ ನಾನು ರೆಡಿ ಎಂದು ಹುಡುಗರು ಕಾಲೆಳೆಯುತ್ತಿದ್ದಾರೆ. 

56

ಬಿಗ್ ಬಾಸ್ ಸೀಸನ್ 10ರ ನಂತರ ನಮ್ರತಾ ಯಾವ ಸೀರಿಯಲ್ ಅಥವಾ ಸಿನಿಮಾ ಪ್ರಾಜೆಕ್ಟ್‌ ಒಪ್ಪಿಕೊಂಡಿಲ್ಲ. ಬದಲಿಗೆ ಯೂಟ್ಯೂಬ್ ವ್ಲಾಗ್, ಫೋಟೋಶೂಟ್ ಮತ್ತು ಟ್ರಾವಲ್ ಮಾಡುತ್ತಿದ್ದಾರೆ.

66

ಪುಟ್ಟ ಗೌರಿ ಮದುವೆ ಮತ್ತು ನಾಗಿಣಿ ಸೀರಿಯಲ್‌ನಲ್ಲಿ ನಮ್ರತಾ ನಟಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಮೇಲೆ ನಮ್ರತಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. 

Read more Photos on
click me!

Recommended Stories