ಕೇರಳಾದ ಜನಪ್ರಿಯ ಮೇಕಪ್ ಆರ್ಟಿಸ್ಟ್, ಡ್ಯಾನ್ಸರ್ ಮತ್ತು ಟ್ರಾನ್ಸ್‌ಜೆಂಡರ್ ಆಕ್ಟಿವಿಸ್ಟ್ ಜಾನ್ಮೋನಿ ದಾಸ್ ಮಲಯಾಳಂ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಸಿದ್ದರು.
26
ಖ್ಯಾತ ಗಾಯಕ ಭೂಪೇಂದ್ರ ಹಜಾರಿಕಾ ಕುಟುಂಬದಲ್ಲಿ ಜನಿಸಿರುವ ಜಾನ್ಮೋನಿ ದಾಸ್ ಬೆಳೆಯುತ್ತಲೇ ನಟನೆ ಕಡೆ ಆಸಕ್ತಿ ತೋರಿದ್ದರು. ಅಜ್ಜಿ ಗೃಹಿಣಿ ಮತ್ತು ರೈಲ್ವೆ ಉದ್ಯೋಗಿ ಆಗಿದ್ದರು.
36
'ಬಾಲ್ಯದಿಂದ ಎದುರಿಸಿರುವ ಕಷ್ಟಗಳು ಮತ್ತು ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅನುಭವಿಸಿದ್ದವರಿಗೆ ಮಾತ್ರ ಈ ಕಷ್ಟ ಏನೆಂದು ಅರ್ಥವಾಗುವುದು' ಎಂದು ಜಾನ್ಮೋನಿ ಬಿಗ್ ಬಾಸ್‌ನಲ್ಲಿದ್ದಾಗ ಹೇಳಿದ್ದಾರೆ.
46
11ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿದ ಜಾನ್ಮೋಲಿ ಟ್ರಾನ್ಸ್‌ಫಾರ್ಮೆಷನ್ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಕಷ್ಟ ಎಂದಿದ್ದಾರೆ. ನೂರಾರು ಸರ್ಜರಿಗಳು ಮತ್ತು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರಂತೆ.
56
ಕೇರಳಾ ಜನತೆ ನನ್ನನ್ನು ಒಪ್ಪಿಕೊಂಡಿದ್ದಾರೆ ಹೀಗಾಗಿ ಇಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಎದುರಿಸಿಲ್ಲ ಎಂದು ಜಾನ್ಮೋನಿ ಹೇಳಿದ್ದಾರೆ.
66
ಒಂದು ಸಲ ಅಥವಾ ಒಂದು ಕಾರ್ಯಕ್ರಮಕ್ಕೆ ಜಾನ್ಮೋಲಿ ಮೇಕಪ್ ಮಾಡಲು ಸುಮಾರು 50 ಸಾವಿರ ಪಡೆಯುತ್ತಾರೆ ಎಂದು ಹಲವೆಡೆ ಸುದ್ದಿಯಾಗಿದೆ.