ಚಿಕ್ಕ ವಯಸ್ಸಿನಲ್ಲಿ ದಪ್ಪ ಇದ್ದೆ ಅಂತ ಬಾಡಿ ಶೇಮ್ ಮಾಡಿದ್ದಾರೆ ಎಂದ ನಟಿ ವೈಷ್ಣವಿ!

Published : Apr 08, 2022, 04:49 PM IST

ಚುಕ್ಕಿ ಹಳ್ಳಿ ಹಕ್ಕಿ ಚಿತ್ರದ ಬಗ್ಗೆ ಮಾತನಾಡುವಾಗ ಬಾಡಿ ಶೇಮಿಂಗ್‌ ಎದುರಿಸಿದ ಕ್ಷಣಗಳ ಬಗ್ಗೆ ಮಾತನಾಡಿದ ಬಿಗ್ ಬಾಸ್ ವೈಷ್ಣವಿ. 

PREV
17
ಚಿಕ್ಕ ವಯಸ್ಸಿನಲ್ಲಿ ದಪ್ಪ ಇದ್ದೆ ಅಂತ ಬಾಡಿ ಶೇಮ್ ಮಾಡಿದ್ದಾರೆ ಎಂದ ನಟಿ ವೈಷ್ಣವಿ!

 ಅಗ್ನಿಸಾಕ್ಷಿ ಧಾರಾವಾಹಿ ನಂತರೆ ಕಿರುತೆರೆ ವೀಕ್ಷಕರ ಮನೆ ಮಗಳಾದ ವೈಷ್ಣವಿ ಬಿಗ್ ಬಾಸ್ ಸೀಸನ್ 8ರಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. 

27

ಬಿಗ್ ಬಾಸ್‌ ನಂತರ ಯಾವ ಪ್ರಾಜೆಕ್ಟ್‌ಗಳನ್ನೂ ಆಯ್ಕೆ ಮಾಡಿಕೊಳ್ಳದೆ ಯೂಟ್ಯೂಬ್ ಲೋಕದಲ್ಲಿ ವೈಷ್ಣವಿ ತುಂಬಾನೇ ಬ್ಯುಸಿಯಾಗಿದ್ದರು.

37

ಬಿಗ್ ಬ್ರೇಕ್ ನಂತರ ವೈಷ್ಣವಿ ಇದೀಗ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾಗೆ ಸಹಿ ಮಾಡಿದ್ದಾರೆ. ಸಿನಿಮಾ ಕಥೆ ವಿಭಿನ್ನವಾಗಿದ್ದು ಆಯ್ಕೆ ಮಾಡಿಕೊಳ್ಳು ಕಾರಣವೇನೆಂದು ತಿಳಿಸಿದ್ದಾರೆ.

47

 'ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ನನಗೆ ಪರ್ಸನಲ್ ಆಗಿ ಕನೆಕ್ಟ್ ಆಗುತ್ತದೆ ಏಕೆಂದರೆ ಬಾಲ್ಯದಲ್ಲಿ ನಾನು ತುಂಬಾನೇ ದಪ್ಪ ಇದ್ದೆ ಅಗ ಬಾಡಿ ಶೇಮಿಂಗ್ ಮಾಡಿದ್ದಾರೆ. ನನ್ನ ಹೈಟ್‌ ಬಗ್ಗೆನೂ ಮಾತನಾಡಿದ್ದಾರೆ' ಎಂದು ವೈಷ್ಣವಿ ಹೇಳಿದ್ದಾರೆ.

57

'ಬಾಲ್ಯದಲ್ಲಿ physical activity ಇರ್ಲಿಲ್ಲ ತಂದೆ ತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದ ಕಾರಣ ನಾನು ಮನೆಯಲ್ಲಿ ಇರಬೇಕಿತ್ತು ಹೀಗಾಗಿ ದೇಹದ ತೂಕ ಹೆಚ್ಚಾಗಿತ್ತು'

67

 'ಆಗ ಜನರು ನನ್ನ ಗುಂಡಮ್ಮ ಎಂದು ಕರೆಯುತ್ತಿದ್ದರು. ಮಾನಸಿಕವಾಗಿ ನೋವಾಗುತ್ತಿತ್ತು ಆದರೆ ಆ ವಯಸ್ಸಿನಲ್ಲಿ ಏನು ಮಾಡಬೇಕು ಎಂದು ತಿಳಿಯುತ್ತಿರಲಿಲ್ಲ'

77

'ಈಗಲೂ ಜನರು ನನ್ನ ಬಗ್ಗೆ ಮಾತನಾಡುತ್ತಾರೆ.  wider hip and thinner upper body ಇರುವುದಕ್ಕೆ.  ಈಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದಿದ್ದಾರೆ ವೈಷ್ಣವಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories