ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ 14: ಸ್ಪರ್ಧಿಗಳಿಗೆ #HomeQuarantine

Suvarna News   | Asianet News
Published : Sep 16, 2020, 02:18 PM IST

ಪ್ರದರ್ಶನ ಪ್ರಾರಂಭವಾಗುವ ಮೊದಲು ಎಲ್ಲಾ ಸ್ಪರ್ಧಿಗಳನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಬಾರಿ ಟಿವಿ ಕಾರ್ಯಕ್ರಮದ ಸ್ವರೂಪವೂ ವಿಭಿನ್ನವಾಗಿರುತ್ತದೆ. ಕೋವಿಡ್‌ ಸೋಂಕನ್ನು ಗಮನದಲ್ಲಿಟ್ಟುಕೊಂಡು ಗಮನದಲ್ಲಿಟ್ಟುಕೊಂಡು, ಫೈನಲೈಸ್‌ ಆಗಿರುವ  ಸ್ಪರ್ಧಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1ರವರೆಗೆ ಹೋಮ್‌ ಕ್ವಾರೆಂಟೈನ್‌ಗೆ ಕಳುಹಿಸಲು ಶೋ ನಿರ್ಮಾಪಕರು ನಿರ್ಧರಿಸಿದ್ದಾರೆ. ನಂತರ ನೇರವಾಗಿ ಸದಸ್ಯರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

PREV
18
ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ 14: ಸ್ಪರ್ಧಿಗಳಿಗೆ #HomeQuarantine

ಬಿಗ್ ಬಾಸ್‌ನ 14ನೇ ಸೀಸನ್ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ವ್ಯಾಪಕ ತಯಾರಿ ನಡೆಸಲಾಗುತ್ತಿದ್ದು, ಚಲನಚಿತ್ರ ಮತ್ತು ದೂರದರ್ಶನ ವಿಮರ್ಶಕರು ಸಲೀಲ್ ಅರುಣ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

28

ಯಾವುದೇ ಸದಸ್ಯರ ಹೆಸರನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಜಾಸ್ಮಿನ್ ಭಾಸಿನ್, ಎಲಿ ಗೋನಿ, ಕರಣ್ ಪಟೇಲ್, ಐಜಾಜ್ ಖಾನ್, ನಿಯಾ ಶರ್ಮಾ ಮತ್ತು ಪವಿತ್ರಾ ಪುನಿಯಾರ ಹೆಸರು ಸುದ್ದಿಯಲ್ಲಿವೆ. ಅದೇ ಸಮಯದಲ್ಲಿ ಅಕ್ಷಯ್ ಕುಮಾರ್ ಡೆಬ್ಯೂ ಸಿನಿಮಾ  ನಾಯಕಿ ಶಾಂತಿಪ್ರಿಯಾರ ಹೆಸರೂ ಹೊರಬರುತ್ತಿದೆ.

38

ಇದರೊಂದಿಗೆ, ಇತ್ತೀಚೆಗೆ ಈ ಸೀಸನ್‌ನ ಮತ್ತೊಂದು ಪ್ರೋಮೋ ಹಂಚಿಕೊಳ್ಳಲಾಗಿದೆ, ಇದರಲ್ಲಿ ಸಲ್ಮಾನ್ ಖಾನ್ ಮುಖದಿಂದ ಮಾಸ್ಕ್‌ ತೆಗೆದು  'ಅಬ್ ಸೀನ್ ಪಾಲ್ಟೆಗಾ ಕ್ಯೂಂಕಿ ಬಿಗ್ ಬಿಗ್‌ ಬಾಸ್‌ ದೇಗಾ 2020 ಕೋ ಜವಾಬ್‌' ಎಂದು ಈ ಸೀಸನ್ ಟ್ಯಾಗ್‌ಲೈನ್ ರಿವೀಲ್ ಮಾಡಿದ್ದಾರೆ.

48

ವೀಡಿಯೊದಲ್ಲಿ, ಸಲ್ಮಾನ್ ಸರಪಳಿಗಳನ್ನು ಮುರಿಯುವುದ ಕಾಣಬಹುದು. ಬೇಸರ, ಟೆನ್ಷನ್‌, ಒತ್ತಡ ಮತ್ತು ಹತಾಶೆ ಎಲ್ಲಾ  2020ಯಿಂದ ದೂರಾಗುತ್ತದೆ ಎಂದಿದ್ದಾರೆ ಸೂಪರ್‌ಸ್ಟಾರ್‌ ಸಲ್ಮಾನ್‌.

58

ಕಳೆದ ಸೀಸನ್‌ ವಿಜೇತ ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ 14ರ ಪೆರ್ಟಿಕ್ಯುಲರ್ ವಿಭಾಗವನ್ನು ಆಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಅವರು ಸ್ಪರ್ಧಿಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು  ಅದರ ಬಗ್ಗೆ ಅಭಿಪ್ರಾಯ ನೀಡುತ್ತಾರೆ.

68

ಸಲ್ಮಾನ್ ಬಿಗ್ ಬಾಸ್ 14ರ ಪ್ರೀಮಿಯರ್ ಎಪಿಸೋಡ್ ಅಕ್ಟೋಬರ್ 1 ರಂದು ಫಿಲ್ಮ್ ಸಿಟಿಯಲ್ಲಿ ಶೂಟ್‌ ಮಾಡಲಿದ್ದಾರೆ. ನಂತರ ತಮ್ಮ ಬಹುನಿರೀಕ್ಷಿತ ಸಿನಿಮಾ ರಾಧೆ ಚಿತ್ರದ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಅಂದ ಹಾಗೆ, ಪ್ರೀಮಿಯರ್ ಎಪಿಸೋಡ್ 1 ದಿನ ಮುಂಚಿತವಾಗಿ ಶೂಟ್ ಮಾಡಲಾಗುತ್ತದೆ. ಆದರೆ ಈ ಬಾರಿ ಪ್ರೀಮಿಯರ್ ಎಪಿಸೋಡ್ ಅನ್ನು 2 ದಿನಗಳ ಮೊದಲು ಚಿತ್ರೀಕರಿಸಲಾಗುತ್ತದೆ.

78

ಶೋ ಟೈಮ್ ಅರ್ಧ ಗಂಟೆಗೆ ಇಳಿಸಲಾಗಿದ್ದು, ಇದಕ್ಕೆ ಕೊರೋನಾ ವೈರಸ್ ಕಾಣವೆಂದು ಹೇಳಲಾಗುತ್ತಿದೆ.

88

ಕೆಲವು ಸಮಯದ ಹಿಂದೆ ಸಲ್ಮಾನ್ ಕಾರ್ಯಕ್ರಮವನ್ನು ಆಯೋಜಿಸಲು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬಾರಿ 450 ಕೋಟಿ ರೂ ಪಡೆಯಲಿದ್ದಾರಂತೆ.

click me!

Recommended Stories