‌ಖಡಕ್‌ ಲುಕ್‌, ಏನ್‌ ಗಾಂಭೀರ್ಯ, ವಾವ್ ಭೀಮಾಂಬಿಕೆಯಾದ ʼಅಮೃತಧಾರೆʼ ಧಾರಾವಾಹಿ ನಟಿ ವನಿತಾ ವಾಸು!

Published : Feb 25, 2025, 11:26 AM ISTUpdated : Feb 25, 2025, 11:39 AM IST

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ಪಾತ್ರ ಮಾಡ್ತಿರುವ ವನಿತಾ ವಾಸು ಅವರು ಅನು ಪಲ್ಲವಿ ಧಾರಾವಾಹಿಯಲ್ಲಿ ಭೀಮಾಂಬಿಕೆ ಪಾತ್ರ ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
16
‌ಖಡಕ್‌ ಲುಕ್‌, ಏನ್‌ ಗಾಂಭೀರ್ಯ, ವಾವ್ ಭೀಮಾಂಬಿಕೆಯಾದ ʼಅಮೃತಧಾರೆʼ ಧಾರಾವಾಹಿ ನಟಿ ವನಿತಾ ವಾಸು!

ವನಿತಾ ವಾಸು ಅವರು ಹಳ್ಳಿಯ ಯಜಮಾನ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟುದಿನಗಳಿಗೆ ಹೋಲಿಕೆ ಮಾಡಿದರೆ ತುಂಬ ವಿಭಿನ್ನವಾದ ಪಾತ್ರ ಇದು. 

26

ಹಳೇ ಕಾಲದ ವಾಹನದಲ್ಲಿ ವನಿತಾ ವಾಸು ಅವರು ಆಸೀನರಾಗಿದ್ದಾರೆ. ಇದಕ್ಕಾಗಿ ವಿಶಿಷ್ಟವಾಗಿ ವಾಹನ ಡಿಸೈಡ್‌ ಮಾಡಲಾಗಿದೆ. ಕಾರ್‌ ಫೋಟೋ ನೋಡಿ.. 

36

ಎಂಥ ಗಾಂಭೀರ್ಯ, ಎಂಥ ಗತ್ತು. ಇಲ್ಲಿಯವರೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವನಿತಾ ವಾಸು ಅವರ ಗತ್ತು, ಗಾಂಭೀರ್ಯ ನೋಡಿ. 

46

ಸಿಲ್ವರ್‌ ಕಲರ್‌ ಆಭರಣದಲ್ಲಿ ವನಿತಾ ವಾಸು ಅವರು ಕಂಗೊಳಿಸಿದ್ದಾರೆ. ಇವರ ಆಭರಣ ನೋಡಿದ ವೀಕ್ಷಕರಿಗೆ ತುಂಬ ಮೆಚ್ಚುಗೆ ಆಗಿದೆ. 

56

ʼಅನುಪಲ್ಲವಿʼ ಧಾರಾವಾಹಿಯಲ್ಲಿ ಭೀಮಾಂಬಿಕಾ ದೇವಿ ಪಾತ್ರದಲ್ಲಿ ಇವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಜಾನಪದ ಕಲೆ ಪರಿಚಯಿಸಲಾಗಿದೆ. 

66

ವನಿತಾ ವಾಸು ಅವರು ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ʼಅನು ಪಲ್ಲವಿʼ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. 

click me!

Recommended Stories