ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಧಾರಾಣಿ, ವಿಜಯ್‌ ಸೂರ್ಯ!

Suvarna News   | Asianet News
Published : Jan 01, 2021, 03:15 PM IST

ಜೊತೆ ಜೊತೆ ಧಾರಾವಾಹಿಯಲ್ಲಿ ಕೊಂಚ ಟ್ವಿಸ್ಟ್‌ ನೋಡುವ ಸಮಯ ಬಂದಿದೆ. ರೊಮ್ಯಾನ್ಸ್‌ ನೋಡಿ ಫಿದಾ ಆದವರಿಗೆ ಈಗ ಫ್ಯಾಮಿಲಿ ಸೆಂಟಿಮೆಂಟ್‌ ತೋರಿಸಲಿದ್ದಾರೆ. 

PREV
17
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಧಾರಾಣಿ, ವಿಜಯ್‌ ಸೂರ್ಯ!

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಸೀರಿಯಲ್‌ಗೆ ಹಿರಿಯ ನಟಿ ಸುಧಾರಾಣಿ ಹಾಗೂ ವಿಜಯ್‌ ಸೂರ್ಯ ಪ್ರವೇಶ ಪಡೆದಿದ್ದಾರೆ. 

27

ಧಾರಾವಾಹಿಯಲ್ಲಿ ಆರ್ಯವರ್ಧನ್‌ ತಮಗಿಂತ ಕಿರಿಯಳಾದ ಅನು ಸಿರಿಮನೆಯನ್ನು ಪ್ರೀತಿಸುವ ಕಥಾ ಹಂದರವಿದೆ. 

37

ಇವರಿಬ್ಬರು ಇನ್ನೇನು ಮದುವೆಯಾಗಬೇಕು ಅನ್ನುವಾಗ ಅನು ಜೀವನದಲ್ಲಿ ಫಾರಿನ್‌ ರಿಟರ್ನ್ಡ್ ವಿಜಯ್‌ ಸೂರ್ಯ ಬಂದಿದ್ದಾನೆ. 

47

ಅವರ ಅಮ್ಮನಾಗಿ ಸುಧಾರಾಣಿ ಜೊತೆಯಾಗಿದ್ದಾರೆ. ಇವರಿಬ್ಬರ ಪ್ರವೇಶದಿಂದ ಇಡೀ ಸೀರಿಯಲ್‌ಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದೆ.

57

ಸುಬ್ಬು ಸಿರಿಮನೆ ಆಯ್ಕೆ ಮಾಡಿದ ಹುಡುಗನನ್ನು ಅನು ಒಪ್ಪಿಕೊಳ್ಳುತ್ತಾಳಾ ಅಥವಾ ಆರ್ಯವರ್ಧನ್‌ ಬೇಕೆಂದು ಹಠ ಹಿಡಿಯುತ್ತಾಳಾ ನೋಡಬೇಕು.

67

ಪದೇ ಪದೆ ರಾಜನಂದಿನಿ ಫ್ಯಾಕ್ಟರಿ ಕನಸಿನಲ್ಲಿ ಬರುತ್ತಿದ್ದು, ಅನುಗೆ ಹಳೆ ನೆನಪುಗಳು ಮರು ಕಳಿಸುತ್ತಾ ನೋಡಬೇಕಿದೆ.

77

ಪ್ರೀತಿ ಒಪ್ಪಿಸಲು ಅನು ಮಾಡಿರುವ ಧೈರ್ಯ ನೋಡಿ ತಾಯಿ ಪುಷ್ಪಾ ಹೆದರಿಕೊಂಡಿದ್ದಾರೆ, ತಾಯಿ ಎಲ್ಲವನ್ನೂ ದೇವರೇ ಕಾಪಾಡಬೇಕು ಎನ್ನುತ್ತಿದ್ದಾರೆ.

click me!

Recommended Stories