'ರಾಖಿ ಸಾವಂತ್‌ಗೆ ಇನ್ನೂ ಗಂಡನ ಜೊತೆ ಫಸ್ಟ್‌ ನೈಟ್‌ ಆಗಿಲ್ಲ'

Suvarna News   | Asianet News
Published : Dec 31, 2020, 05:18 PM IST

ನಟಿ ರಾಖಿ ಸಾವಂತ್‌ ಸದಾ ಸುದ್ದಿಯಲ್ಲಿರುವ ನಟಿ. ಒಂದಲ್ಲ ಒಂದು ವಿಷಯ ಅಥವಾ ವಿವಾದಗಳಿಂದ ಆಗಾಗ ನ್ಯೂಸ್‌ ಆಗುತ್ತಿರುತ್ತಾರೆ ನಟಿ. ಈಗ ಹಿಂದಿ ಬಿಗ್‌ಬಾಸ್‌ ಮನೆಗೆ ಪ್ರವೇಶಿಸಿರುವ ಸಾವಂತ್‌ ಮತ್ತೆ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ರಾಹುಲ್‌ ಮಹಾಜನ್‌ ರಾಖಿ ಬಗ್ಗೆ ಹೇಳಿರುವ ಮಾತು. ರಾಖಿ ಮ್ಯಾರೀಡ್‌ ಲೈಫ್‌ನ ಬಗ್ಗೆ  ರಾಹುಲ್‌ ಹೇಳಿಕೆ ಸಖತ್‌ ವೈರಲ್‌ ಆಗಿದೆ.   

PREV
18
'ರಾಖಿ ಸಾವಂತ್‌ಗೆ  ಇನ್ನೂ ಗಂಡನ ಜೊತೆ ಫಸ್ಟ್‌ ನೈಟ್‌ ಆಗಿಲ್ಲ'

ಬಿಗ್ ಬಾಸ್ ಮನೆಯಲ್ಲಿ ರಾಖಿ ಸಾವಂತ್ ಅವರ ವೈಯಕ್ತಿಕ ಜೀವನದ ಬಗ್ಗೆ ರಾಹುಲ್ ಮಹಾಜನ್ ಕಾಮೆಂಟ್‌ ಮಾಡಿದ್ದಾರೆ. 

28

ಇತ್ತೀಚೆಗೆ ದಿನದಿನ ಬಿಗ್ ಬಾಸ್ ಮನೆ ಮನರಂಜನೆ ಹೆಚ್ಚುತ್ತಿದೆ. ರಾಖಿ ಸಾವಂತ್ ಮತ್ತು ರಾಹುಲ್ ಮಹಾಜನ್ ಮನೆಯೊಳಗೆ ಪ್ರವೇಶಿಸಿದಾಗಿನಿಂದ ಒಂದು ದಿನವೂ ಎಂಟರ್‌ಟೈನ್‌ ತಪ್ಪಿಲ್ಲ.

38

ಹಿಂದಿನ ಸಂಚಿಕೆಯಲ್ಲಿ ರಾಹುಲ್ ಮಹಾಜನ್ ರಾಖಿ ಸಾವಂತ್ ಮತ್ತು ಪತಿ ರಿತೇಶ್ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. 

48

ರಾಹುಲ್ ಮಹಾಜನ್ ಮತ್ತು ಅರ್ಷಿ ಖಾನ್ ರಾಖಿಯ ಜೀವನದ ಬಗ್ಗೆ ಚರ್ಚಿಸುತ್ತಿದ್ದಾರೆ.

58

ರಾಖಿ ಜೀವನದಲ್ಲಿ ತುಂಬಾ ಒಂಟಿಯಾಗಿದ್ದಾಳೆ. ಆವಳ  ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಂದೆಯಿಲ್ಲ ಮತ್ತು ಪತಿ ರಿತೇಶ್ ಅವಳನ್ನು ಎರಡು ವರ್ಷಗಳಿಂದ ಭೇಟಿ ಮಾಡಿಲ್ಲ. ಇನ್ನೂ  ಪತಿ ರಿತೇಶ್ ಜೊತೆ ಅವಳ ಮೊದಲ ರಾತ್ರಿ ಆಗಿಲ್ಲ ಎಂದು ರಾಖಿ ತಿಳಿಸಿದ್ದಾಳೆ ಎಂದು  ರಾಹುಲ್ ಅರ್ಷಿಗೆ ಹೇಳಿದ್ದಾರೆ.

68

'ಅವಳು ಯಾಕೆ ಅಷ್ಟು ಪೊಸೆಸಿವ್‌ ಆಗಿ ವರ್ತಿಸುತ್ತಾಳೆಂದು ತಿಳಿಯಬೇಕೆ? ಅವಳು ತುಂಬಾ ಒಂಟಿಯಾಗಿದ್ದಾಳೆ. ನಾನು ಅವಳನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ, ಅವಳು ನನ್ನನ್ನು ಅವಳ ಸ್ನೇಹಿತ ಎಂದು ಕರೆಯುತ್ತಾಳೆ'...

78

ಅವಳು ನನಗೆ ಗಂಡ, ರಿತೇಶ್ ಎಂದು ಹೇಳಿದ್ದಾಳೆ. ಇನ್ನೂ ಪತಿ ರಿತೇಶ್ ಜೊತೆ ಅವಳ ಮೊದಲ ರಾತ್ರಿ ಆಗಿಲ್ಲ. ಅವಳು ಅವನನ್ನು ಎರಡು ವರ್ಷಗಳಿಂದ ಭೇಟಿ ಮಾಡಿಲ್ಲ. ಅವಳು ಮಾನಸಿಕವಾಗಿ ಒಬ್ಬಂಟಿ,.' ಎಂದು ಹೇಳಿದ ರಾಹುಲ್‌ ಮಹಾಜನ್‌.

88

ರಾಖಿಗೆ ಎಲ್ಲವೂ ಇದೆ. ಆದರೆ ಜೀವನದಲ್ಲಿ ಇನ್ನೂ ಒಂಟಿಯಾಗಿದ್ದಾಳೆ ಎಂದು ರಾಹುಲ್ ವೈದ್ಯ ಕೂಡ ಹೇಳಿದ್ದರು.

click me!

Recommended Stories