ವಿಭಿನ್ನ ಶೈಲಿಯಲ್ಲಿ ಪುತ್ರನೊಟ್ಟಿಗೆ ಫೋಟೋ ಶೊಟ್‌ ಮಾಡಿಸಿದ ಕಿರುತೆರೆ ನಟಿ!

First Published | Apr 6, 2020, 5:28 PM IST

'ಸತ್ಯಂ ಶಿವಂ ಸುಂದರಂ' ಧಾರಾವಾಹಿ ಖ್ಯಾತಿಯ ನಯನಾ ಇದೀಗ ಪುತ್ರ ಪ್ರಯಾನ್ ಜೊತೆ ವಿಭಿನ್ನವಾಗಿ ಫೋಟೋ ಶೋಟ್‌ ಮಾಡಿಸಿಕೊಂಡು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.
 

'ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ತಾಪ್ಸಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನಾ.
ಅಕ್ಟೋಬರ್ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Tap to resize

ಪುತ್ರನಿಗೆ ಪ್ರಯಾನ್ (prayan)ಎಂದು ನಾಮಕರಣ ಮಾಡಿದ್ದಾರೆ.
ಪುತ್ರನ ಹೆಸರಲ್ಲಿದೆ ಇನ್‌ಸ್ಟಾಗ್ರಾಂ ಖಾತೆ. 3800ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.
ನಯನಾ ಇನ್‌ಸ್ಟಾಗ್ರಾಂಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ನಯನಾ 27 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.
'ಚಿಕ್ಕಮ್ಮ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ.
'ಮನೆದೇವ್ರು ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ನಾತಕೋತ್ತರ ಪದವಿ ಪಡೆದಿರುವ ನಯನಾ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ಬಿಡುವಿನ ಸಮಯದಲ್ಲಿ ನೃತ್ಯ ಹಾಗೂ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos

click me!