ದೀಪಿಕಾ ತನ್ನ ನೆಚ್ಚಿನ ಕ್ರೀಡಾಪಟುವಿನೊಂದಿಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು, "ಇದು ಗೇಲ್ ಕ್ಷಣ...ಅತ್ಯಂತ ಅನಿರೀಕ್ಷಿತ ಭೇಟಿ, ನಮ್ಮ ಆರ್ಸಿಬಿ ಡೇಸ್ ಅನ್ನು ನೆನಪಿಸಿತು ಎಂದು ಬರೆದುಕೊಂಡಿದ್ದಾರೆ.. (That’s a Gayle moment… 💙Most unexpected meet, just remember our RCB ❤️ Daysss…. 😍)