ಪ್ರೆಗ್ನೆನ್ಸಿ ಜರ್ನಿ ಹಂಚಿಕೊಂಡ ಕಿರುತೆರೆ ನಟಿ ಅರ್ಚನಾ; ಗಂಡನ ರಿಯಾಕ್ಷನ್ ಹೇಗಿತ್ತು ನೋಡಿ

Published : Aug 08, 2023, 04:01 PM IST

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ಜೋಡಿ ಅರ್ಚನಾ ಮತ್ತು ವಿಘ್ನೇಶ್ ಶರ್ಮಾ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಹಂಚಿಕೊಂಡ ನಟಿ  

PREV
17
ಪ್ರೆಗ್ನೆನ್ಸಿ ಜರ್ನಿ ಹಂಚಿಕೊಂಡ ಕಿರುತೆರೆ ನಟಿ ಅರ್ಚನಾ; ಗಂಡನ ರಿಯಾಕ್ಷನ್ ಹೇಗಿತ್ತು ನೋಡಿ

ಮನೆ ದೇವ್ರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಮೈಸೂರು ಹುಡುಗಿ ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ (Archana lakshmi Narasimhaswamy) ಈಗ ಪ್ರೆಗ್ನೆಂಟ್.

27

ಸೋಷಿಯಲ್ ಮೀಡಿಯಾದಲ್ಲಿ ಪ್ರೆಗ್ನೆನ್ಸಿ ಫ್ಲಾಂಟ್ ಮಾಡುತ್ತಿರುವ ಅರ್ಚನಾ ಲಕ್ಷ್ಮಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

37

ಕೆಲವು ದಿನಗಳ ಹಿಂದೆ ತಮ್ಮ ಪ್ರೆಗ್ನೆನ್ಸಿ ಜರ್ನಿಯನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.ಇದರಲ್ಲಿ ಮೂರ್ನಾಲ್ಕು ಫೋಟೋಗಳಿದೆ.

47

ಮೊದಲು ಪ್ರೆಗ್ನೆನ್ಸಿ ಕಿಟ್‌ನಲ್ಲಿ ಪಾಸಿಟಿವ್ ಬಂದಿರುವ ಫೋಟೋ ಆನಂತರ ಪತಿಗೆ ಈ ವಿಚಾರ ತಿಳಿಸುವಾಗ ಸೆರೆ ಹಿಡಿದಿರುವ ಕ್ಷಣ ಅಪ್ಲೊಡ್ ಮಾಡಿದ್ದಾರೆ.

57

ತಮ್ಮ ಮೊದಲ ಸ್ಕ್ಯಾನ್‌ ವಿಡಿಯೋ ಇದೆ. ವಿದೇಶದಲ್ಲಿ ಮಗುವಿನ ಲಿಂಗ ಬಹಿರಂಗ ಮಾಡುತ್ತಾರೆ. ಆಗ ಅರ್ಚನಾ ಬೇಬಿ ಜೆಂಡರ್‌ ಪಾರ್ಟಿ ಮಾಡಿದ್ದಾರೆ. 

67

ಕೊನೆಯಲ್ಲಿ ತಮ್ಮ ಬೇಬಿ ಬಂಪ್ ಯಾವ ಸೈಜ್‌ ಇದೆ ಎಂದು ವಿಡಿಯೋ ಮಾಡಿ ಹಾಕಿದ್ದಾರೆ. ಕಾಮೆಂಟ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

77

ಮದುವೆ ನಂತರ ನಟನೆಗೆ ಬ್ರೇಕ್ ಹಾಕಿದ ಅರ್ಚನಾ ಪತಿ ಜೊತೆ ನ್ಯೂಯಾರ್ಕ್‌ನಲ್ಲಿ ಸೆಟ್‌ ಆಗಿಬಿಟ್ಟರು. ಅಲ್ಲಿಯೇ HR ಕೆಲಸ ಮಾಡುತ್ತಿದ್ದಾರೆ. 

Read more Photos on
click me!

Recommended Stories