ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ

Published : Sep 15, 2020, 03:49 PM IST

ದೇಶಾದ್ಯಂತ ಕೋವಿಡ್ ಮಹಾಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಂಬುಲೆನ್ಸ್‌, ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳ ಇಲ್ಲಗಳ ನಡುವೆ ಕೋವಿಡ್‌ ಹೋರಾಟ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ಜೀ ಕನ್ನಡ ಮನೋರಂಜನೆ ವಾಹಿನಿಯೂ  ಜನತೆಗೆ ಉಪಕಾರಿಯಾಗುವಂತಹ ಆಂಬುಲೆನ್ಸ್‌ಳನ್ನ ಕೊಡುಗೆ ನೀಡಿದೆ.

PREV
16
ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್, 4000 PPE ಕಿಟ್ ದೇಣಿಗೆ: ಇದು ಜೀ ಕನ್ನಡದ ಕೊಡುಗೆ

ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,

ಕೋವಿಡ್ 19 ನಿರ್ಮೂಲನೆಗಾಗಿ ಅವಿರತವಾಗಿ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಜೀ ಕನ್ನಡ ವಾಹಿನಿ ವತಿಯಿಂದ ದೇಣಿಗೆ ನೀಡಲಾದ 20 ಆಂಬ್ಯುಲೆನ್ಸ್,

26

25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ

25 ಹೆಚ್ ಎಫ್ ಎನ್ ಸಿ ಯಂತ್ರಗಳು ಸಹ ದೇಣಿಗೆ

36

4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ

4000 ಪಿಪಿಇ ಕಿಟ್ ಕೊಡುಗೆ ಕೊಟ್ಟ ಜೀ ಕನ್ನಡ

46

 ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.

 ಜೀ ಸಂಸ್ಥೆಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಇವೆಲ್ಲಾವುಗಳನ್ನ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರು.

56

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ ಇದ್ದರು.

66

ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.

ಇದೊಂದು ದೊಡ್ಡ ಕೊಡುಗೆಯಾಗಿದ್ದು, ರೀತಿಯಾಗಿ ರಾಜ್ಯ ಸರ್ಕಾರ ಯಾರೂ ಸಹ ಸಹಾಯ ಮಾಡಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories