Published : Apr 24, 2021, 12:30 PM ISTUpdated : Apr 24, 2021, 12:57 PM IST
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇದೆ. ಬ್ಯುಸಿ ನಗರಗಳೆಲ್ಲಾ ಬಣಗುಡುತ್ತಿವೆ. ಸದಾ ಗಿಜಿಗುಡತ್ತಿದ್ದ ರಸ್ತೆಗಳು ಖಾಲಿಯಾಗಿವೆ. ಕಣ್ಣು ಹಾಯಿಸಿದಷ್ಟು ದೂರವೂ ವಾಹನ, ಜನರ ಸುಳಿವಿಲ್ಲ. ವೈರಸ್ ಮಹಾಮಾರಿ ಜನರನ್ನು ಮನೆಯಲ್ಲೇ ಕೂರುವಂತೆ ಮಾಡಿದೆ. ರಾಜ್ಯದ ಹಲವು ನಗರಗಳು ಈ ವೀಕೆಂಡ್ ಕರ್ಫ್ಯೂ ಟೈಂನಲ್ಲಿ ಹೇಗಿದೆ..? ನೀವು ಒಮ್ಮೆ ರಾಜ್ಯದ ಹಲವು ನಗರಗಳತ್ತ ಕಣ್ಣು ಹಾಯಿಸಿ