ಬೃಹತ್ ರೈತ ಪ್ರತಿಭಟನೆಗೆ ಸಾತ್ ನೀಡಿದ ವಾಟಾಳ್, ಸಾ ರಾ ಗೋವಿಂದು
ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುತ್ತಿವೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ ಪ್ರತಿಭಟನೆಗೆ ಸಾತ್ ನೀಡಿದ ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದು
ತುಮಕೂರು ರಸ್ತೆಯಲ್ಲಿ ಸೇರಿರುವ ಬೃಹತ್ ಸಂಖ್ಯೆಯ ರೈತರು
ರೈತರ ಪ್ರತಿಭಟನೆಗೆ ಸಾತ್ ನೀಡಿರುವ ಮಂಗಳಮುಖಿಯರು
ಟ್ರ್ಯಾಕ್ಟರ್ ಮೂಲಕ ರೈತ ಪ್ರತಿಭಟನೆಗೆ ಸಾತ್
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ಬಂದೋಬಸ್ತ್
ರೈತರ ಪ್ರತಿಭಟನೆಗೆ ಭಾರೀ ಬೆಂಬಲ
ಎತ್ತಿನ ಗಾಡಿ ಮೂಲಕ ಆಗಮಿಸಿ ರೈತ ಪ್ರತಿಭಟನೆಗೆ ಸಾತ್
Suvarna News