ಆರ್‌ಎಸ್‌ಎಸ್‌ ಕರೆ: ಕರ್ನಾಟಕದ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ

Published : Apr 19, 2020, 09:11 PM IST

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ ಕೊರೋನಾ ಮುಕ್ತಿಗಾಗಿ ಮನೆಯಂಗಳದಲ್ಲಿ ಪ್ರಾರ್ಥನೆ ಕರ್ನಾಟಕದಲ್ಲೂ ಮೊಳಗಿದೆ. 

PREV
19
ಆರ್‌ಎಸ್‌ಎಸ್‌ ಕರೆ: ಕರ್ನಾಟಕದ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾರತ ದೇಶದಾದ್ಯಂತ  ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಮೊಳಗಿದ ಪ್ರಾರ್ಥನೆ

29

ಭಾರತ ದೇಶದಾದ್ಯಂತ  ಗೃಹ ಏಕತ್ರಿಕರಣ ಮನೆಯಂಗಳದಲ್ಲಿ ಪ್ರಾರ್ಥನೆ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತಮ್ಮ ಸ್ವಯಂ ಸೇವಕರಿಗೆ ಕರೆ ಕೊಟ್ಟಿತ್ತು.

39

ಸಂಘದ ಕೊಟ್ಟ ಕರೆಯಂತೆ ಇಂದು (ಭಾನುವಾರ) ಸ್ವಯಂ ಸೇವಕರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

49

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಪ್ರಾರ್ಥನೆ

59

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಾರ್ಥನೆ ಮಾಡಿದರು

69

ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್

ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್

79

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಪ್ರಾರ್ಥಿಸಿದರು,

89

ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವಾರಜ್ ಮತ್ತಿಮಾಡ ಅವರ ಕುಟುಂಬ

99

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ 

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ 

click me!

Recommended Stories