ಪ್ರಾಣಿಗಳಿಗೂ ಮತ್ತು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೂ ಅವಿನಾಭಾವ ಸಂಬಂಧ
ಕೇವಲ ಪ್ರತಿಭಟನೆಯಲ್ಲಿ ಮಾತ್ರವಲ್ಲ, ಲಾಕ್‌ಡೌನ್ ಸಮಯದಲ್ಲೂ ವಾಟಾಳ್ ನಾಗರಾಜ್ ಪ್ರಾಣಿ ಪ್ರೇಮ
ಬೀದಿ-ಬೀದಿಯಲ್ಲಿ ಆಹಾರ ಹುಡುಕಾಡುತ್ತಿದ್ದ ಕತ್ತೆಗಳಿಗೆ ವಾಟಾಳ್ ನಾಗರಾಜ್ ನೆರವಾಗಿದ್ದಾರೆ.
ರಸ್ತೆಯಲ್ಲಿ ಓಡಾಡುತ್ತಿದ್ದ ಕತ್ತೆಗಳಿಗೆ ವಾಟಾಳ್ ನಾಗರಾಜ್ ಆಹಾರ ನೀಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಬಳಲುತ್ತಿದ್ದ ಕತ್ತೆಗಳ ಹೊಟ್ಟ ತುಂಬಿಸಿದ ವಾಟಾಳ್ ನಾಗರಾಜ್
ಕೇವಲ ಪ್ರತಿಭಟನೆಯಲ್ಲಿ ಮಾತ್ರವಲ್ಲ ಲಾಕ್‌ಡೌನ್ ಸಮಯದಲ್ಲೂ ವಾಟಾಳ್ ನಾಗರಾಜ್ ಪ್ರಾಣಿ ಪ್ರೇಮ ನಿಜಕ್ಕೂ ಮೆಚ್ಚಲೇಬೇಕು.
ಪ್ರತಿಭಟನೆ ವೇಳೆ ಕತ್ತೆ ಮೇಲೆ ಬರುತ್ತಿದ್ದ ವಾಟಾಳ್ ನಾಗರಾಜ್
ಎಮ್ಮೆ, ಕತ್ತೆ, ಕೋಣಗಳ ಜೊತೆ ಪ್ರತಿಭಟನೆ ಮಾಡಿ ಗಮನ ಸೆಳೆಯುತ್ತಿದ್ದ ವಾಟಾಳ್ ನಾಗರಾಜ್
ಇದೀಗ ಲಾಕ್‌ಡೌನ್ ಸಮಯದಲ್ಲೂ ಕತ್ತೆಗಳ ಹಾರೈಕೆಯಲ್ಲಿ ನಿರತರಾಗಿದ್ದಾರೆ.
ನಿಜಕ್ಕೂ ಇವರ ಕಾರ್ಯ ಮಾದರಿ
Suvarna News