ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಇಲ್ಲಿವೆ ಫೊಟೋಸ್

Suvarna News   | Asianet News
Published : Jun 25, 2020, 02:13 PM ISTUpdated : Jun 25, 2020, 04:42 PM IST

ಕೊರೋನಾ ಭೀತಿಯನ್ನು ಮೆಟ್ಟಿ ನಿಂತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಸಚಿವರೂ, ಪೊಲೀಸ್ ಸಿಬ್ಬಂದಿ, ಆರೋಗಹ್ಯ ಕಾರ್ಯಕರ್ತರೂ, ಸ್ವಯಂ ಸೇವಕರೂ ಈ ಪರೀಕ್ಷೆಯ ಯಶಸ್ವಿಗೆ ದುಡಿಯುತ್ತಿದ್ದಾರೆ. ಬೆಂಗಳೂರಲ್ಲಿ ಪರೀಕ್ಷೆ ಚಿತ್ರಣ ಹೀಗಿತ್ತು. ಇಲ್ಲಿವೆ ಪಿ.ಸುರೇಶ್ ಮತ್ತು ಎ.ವೀರಮಣಿ ಕ್ಲಿಕ್ಕಿಸಿದ ಫೋಟೋಸ್

PREV
117
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಇಲ್ಲಿವೆ ಫೊಟೋಸ್

ರಾಜ್ಯಾದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ.

217

ಕೊರೋನಾ ಭಯದ ನಡುವೆಯೇ ಪರೀಕ್ಷೆ ನಡೆಯುತ್ತಿದ್ದು, ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು

317

ಸಚಿವ ಸುರೇಶ್ ಕುಮಾರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ

417

ವಿದ್ಯಾರ್ಥಿಗಳಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿತ್ತು

517

ಪೋಷಕರು ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತರುವ ದೃಶ್ಯಗಳು ಕಾಣಸಿಗುತ್ತಿತ್ತು

617

ಸರ್ಕಾರ ಬಸ್ ವ್ಯವಸ್ಥೆಯನ್ನೂ ಮಾಡಿದ್ದು, ಕೆಲವರು ಖಾಸಗಿ ವಾಹನಗಳ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಬಂದರು

717

ಪೋಷಕರು ಮಕ್ಕಳನ್ನು ಬಿಟ್ಟು ಮನೆಗೆ ತೆರಳುವಂತೆ ಹೇಳಲಾಗಿತ್ತು

817

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಸಚಿವರು ಪ್ರೋತ್ಸಾಹಿಸಿದ್ದಾರೆ

917

ರಿಜಿಸ್ಟರ್ ನಂಬರ್, ಕೊಠಡಿ ಸಂಖ್ಯೆಯನ್ನು ತಿಳಿಯಲು ಮಕ್ಕಳಿಗೆ ನೆರವಾಗಲು ಸಿಬ್ಬಂದಿ ನಿಯೋಜಿತರಾಗಿದ್ದರು

1017

ಪೊಷಕರೊಡನೆ ಬಂದ ವಿದ್ಯಾರ್ಥಿನಿ

ಪೊಷಕರೊಡನೆ ಬಂದ ವಿದ್ಯಾರ್ಥಿನಿ

1117

ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಇರಿಸಲಾಗಿತ್ತು

1217

ಮೊಬೈಲ್‌ಗಳನ್ನು ಹೊರಗಡೆ ಇಡಲೂ ವ್ಯವಸ್ಥಿತ ಕ್ರಮ ವಹಿಸಲಾಗಿತ್ತು

1317

ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗಿತ್ತು

1417

ವಿದ್ಯಾರ್ಥಿಗಳ ದೇಹದ ಉಷ್ಣಾಂಶವನ್ನೂ ಪರೀಕ್ಷೆ ಮಾಡಲಾಗಿದೆ.

1517

ಸ್ಕೌಟ್, ಗೈಡ್ ಸಿಬ್ಬಂದಿ ಮಕ್ಕಳಿಗೆ ಸ್ಯಾನಿಟೈಸರ್ ನೀಡುತ್ತಿದ್ದರು.

1617

ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ನಿಂತ ವಿದ್ಯಾರ್ಥಿಗಳು

1717

ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು

ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು

click me!

Recommended Stories