ವೀಕೆಂಡ್‌ ಕರ್ಫ್ಯೂ: ವೈರಸ್‌ಗೆ ಡೋಂಟ್‌ ಕೇರ್‌, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ..!

First Published | Apr 25, 2021, 11:27 AM IST

ಬೆಂಗಳೂರು(ಏ.25):  ಕೊರೋನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸರ್ಕಾರ ರಾಜ್ಯಾದ್ಯಂತ ನೈಟ್‌ ಹಾಗೂ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರಿಗೆ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇಂದು(ಭಾನುವಾರ) ಬೆಳಿಗ್ಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ.

ಕೋವಿಡ್‌ ನಿಯಮ ಲೆಕ್ಕಿಸದೆ ಕೊಪ್ಪಳದ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಜನಜಂಗುಳಿ
undefined
ಮಹಾವೀರ ಜಯಂತಿ ಅಂಗವಾಗಿ ಚಿಕನ್‌ ಮತ್ತು ಮಟನ್‌ ಅಂಗಡಿ ಬಂದ್ ಮಾಡಬೇಕೆಂಬ ಆದೇಶದ ಮಧ್ಯೆ ಮಾಂಸ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ನಗರಸಭೆಯ ಅಧಿಕಾರಿಗಳ ದಾಳಿ
undefined

Latest Videos


ಬೆಳಿಗ್ಗೆ 10 ಗಂಟೆಯ ನಂತರ ಎಲ್ಲವೂ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಒಯ್ಯಲು ಮುಗಿದಿದ್ದ ಜನ
undefined
ಚಿಕ್ಕಮಗಳೂರಿನಲ್ಲೂ ಸಹ ಮಾಂಸ ಮಾರಾಟ, ಅಂಗಡಿ ಮುಂದೆ ಬಾಗಿಲು ಬಂದ್‌ ಮಾಡಿ ಒಳಗೆ ನಡೆಯುತ್ತಿರುವ ವ್ಯಾಪಾರ
undefined
ಚಿತ್ರದುರ್ಗದಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ಜನತೆ. ದಟ್ಟ ಜನಸಂದಣಿ. ಕೋವಿಡ್ ನಿಯಮಾವಳಿ ಗಾಳಿಗೆ. ಜಯದೇವ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯ
undefined
ಚಿತ್ರದುರ್ಗದ ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್ ವ್ಯವಸ್ಥೆ
undefined
click me!