ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾದ ಶಾಸಕ

First Published Apr 9, 2020, 4:54 PM IST

 ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದರೆ. ಮತ್ತೊಂದೆಡೆ ಸರ್ಕಾರ ಸಾಗಣಿಕೆಗೆ ಅನುಮತಿ ನೀಡಿದರೂ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ, ದುಡಿದು ತಿನ್ನುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಸಕರೊಬ್ಬರು ಹೊಲಗಳಿಗೆ ಭೇಟಿ ನೀಡಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾಗಿದ್ದಾರೆ.

ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ಹೋಗಲು ಆಗದ ರೈತರ ಬೆಳೆದ ಬೆಳೆ ಖರೀದಿಸಿದ ಶಾಸಕ
undefined
ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾದ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ
undefined
ತರಕಾರಿ ಖರೀದಿಸಿ ಅಲ್ಲೇ ರೈತರಿಗೆ ಹಣ ಕೊಟ್ಟು ನಂಜೇಗೌಡ್ರು
undefined
ಈ ಮೂಲಕ ಕಾಂಗ್ರೆಸ್ ಶಾಸಕ ನಂಜೇಗೌಡ ಅವರು ಲಾಕ್ ಡೌನ್ ಹಿನ್ನೆಲೆ ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದ ರೈತರ ನೆರವಿಗೆ ನಿಂತರು ನಿಜಕ್ಕೂ ಮಾದರಿ
undefined
ಹೊಲ ರೈತರು ಬೆಳೆದ ಬೆಳ ವೀಕ್ಷಿಸಿದರು.
undefined
ಮಾಲೂರು ತಾಲ್ಲೂಕಿನ ರೈತರು ಬೆಳೆದಿದ್ದ ತರಕಾರಿ ಸೇರಿದಂತೆ ಇನ್ನಿತರ ಬೆಳೆಗೆ ಬೆಲೆ ಇಲ್ಲದೇ ಕಂಗಲಾಗಿರುವ ರೈತರಿಗೆ ನೆರವಾಗಬೇಕು ಈ ನಿರ್ಧಾರ ಮಾಡಲಾಗಿದೆ
undefined
ಅದಕ್ಕಾಗಿ ರೈತರು ಬೆಳೆದಿರುವ ತರಕಾರಿಗಳನ್ನು ನಾನೆ ಖರೀದಿ ಮಾಡಿ ನಮ್ಮ ಮಾಲೂರು ತಾಲ್ಲೂಕಿನಲ್ಲಿ ಲಾಕ್ ಡೌನ್ ನಿಂದ ತೊಂದರೆಯಲ್ಲಿರುವ ಬಡವರಿಗೆ-ನಿರ್ಗತಿಕರಿಗೆ ಉಚಿತವಾಗಿ ಹಂಚಲು ತೀರ್ಮಾನ
undefined
ಖುದ್ದು ಶಾಸಕ ನಂಜೇಗೌಡ ಅವರೇ ಮಾಲೂರು ತಾಲ್ಲೂಕಿನ ಅನೇಕ ರೈತರ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಹಣ ನೀಡಿ ತರಕಾರಿಗಳನ್ನು ಕೊಂಡುಕೊಳ್ಳುವ ಕೆಲಸ ಮಾಡಿದರು.
undefined
click me!