ಚಿತ್ರಗಳು: ಕನ್ನಡದ ದೀಪ ಹಚ್ಚೋ ಕನ್ನಡಿಗರಿಂದ ಬೆಳಗಿದ ಐಕ್ಯತಾ ದೀಪ!

First Published Apr 6, 2020, 7:20 AM IST

ಕರುನಾಡ ದೀಪ, ಸಿರಿನುಡಿಯ ದೀಪ ಹಚ್ಚುವ ಕನ್ನಡಿಗರು ಐಕ್ಯತಾ ದೀಪ ಹಚ್ಚುವಲ್ಲಿಯೂ ಹಿಂದೆ ಬೀಳಲಿಲ್ಲ. ಜಾತಿ, ಧರ್ಮ, ಪಕ್ಷ ಭೇದ ಮರೆತು ತಾವಿರುವಲ್ಲಿಯೇ ದೀಪ ಬೆಳಗಿ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ಆಂದೋಲನಕ್ಕೆ ಕೈ ಜೋಡಿಸಿದರು. ರಾಜ್ಯದ ಎಲ್ಲೆಡೆ ದೇವಸ್ಥಾನ, ಮಠಗಳು ಸೇರಿ ಮನೆ ಮನೆಯಲ್ಲಿಯೂ ದೀಪ ಬೆಳಗಿದ್ದು ಹೀಗಿತ್ತು. 

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.
undefined
ದಾವಣಗೆರೆ: ನ್ಯಾಮತಿ ತಾ.‌ಟಿ.ಗೋಪಗೊಂಡನಹಳ್ಳಿಯಲ್ಲಿ ಎ.ಎಚ್.ಮುರುಳೀಧರ ಇತರರು ದೀಪ ಬೆಳಗುತ್ತಿರುವುದು.
undefined
ಮಂಗಳೂರಿನ ಗಾಂಧಿನಗರ ಕೆನರಾ ಬ್ಯಾಂಕಿನ ಮುಂದೆ.
undefined
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.
undefined
ಬಂಟ್ವಾಳ ಗಡಿಯಾರದ ವಿಶೇಷ ಚೇತನರಾದ ಯತಿ ಶ್ರೀ ಮತ್ತು ಯಶಸ್ವಿ ಸಹೋದರಿಯರು ದೇಶದ ಏಕತಾ ಕರೆಗೆ ಓಗೊಟ್ಟಿದ್ದು ಹೀಗೆ.
undefined
ಈ ಲಾಕ್‌ಡೌನ್‌ನಲ್ಲಿ ಕ್ಯಾಂಡಲ್ ಎಲ್ಲಿಂದ ತರೋದು ಎಂದು ಪ್ರಶ್ಮಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹ ಕ್ಯಾಂಡಲ್ ಹಚ್ಚಿ ಏಕತಾ ಸಂದೇಶ ಸಾರುವಲ್ಲಿ ಮೋದಿಗೆ ಕೈ ಜೋಡಿಸಿದರು.
undefined
ಗಾಣಗಪುರದ ದತ್ತಾತ್ರೇಯ ಸನ್ನಿಧಾನ.
undefined
ಧಾರವಾಡದ ಮೂಕಾಂಬಿಕ ನಗರದಲ್ಲಿ ಕಲೀಲ ಮುಲ್ಲಾ ಅವರು ದೀಪಾಂದೋಲನ ಮಾಡಿದರು
undefined
ಶ್ರೀಕ್ಷೇತ್ರ ಕಟೀಲಿನಲ್ಲಿ ರಾತ್ರಿ 9 ಗಂಟೆಗೆ ಸಾವಿರ ದೀಪಗಳನ್ನು ಮಂತ್ರಘೋಷದೊಂದಿಗೆ ಹಚ್ಚಲಾಯಿತು.
undefined
ದಾವಣಗೆರೆಯಲ್ಲಿ ಸಾಮ್ರಾಟ್ ಹೆಸರಿನ ನಾಯಿ ಬಾಯಲ್ಲೂ ಟಾರ್ಚ್.
undefined
ಹಾವೇರಿಯಲ್ಲಿ ಬೆಳಗಿದ ಸಿರಿನುಡಿಯ ಐಕ್ಯತಾ ದೀಪ.
undefined
ಹಿರೇಮಠ ಶ್ರೀಗಳು.
undefined
ದಾವಣಗೆರೆಯಲ್ಲಿ ಜಿಎಂಐಟಿ ಗೆಸ್ಟ್ ಹೌಸ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಪತ್ನಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ದೀಪ ಬೆಳಗಿದರು.
undefined
ದೀಪ ಹಚ್ಚಿದ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಳ್ಳುವುದು ಒಂದೇ, ಕೊರೋನಾ ವಿರುದ್ದ ನಾವೆಲ್ಲಾ ಒಂದಾಗಿ ಹೋರಾಡೋಣ. ದಯವಿಟ್ಟು ಇದರಲ್ಲೂ ಯಾರೂ ರಾಜಕೀಯ ಮಾಡ ಬೇಡಿ, ಎಂದು ಮೊಬೈಲ್ ಟಾರ್ಚ್ ಬೆಳಗಿದ ಶಾಸಕ ಯು.ಟಿ.ಖಾದರ್.
undefined
ಕಾರವಾರ ಸಂಸದ ಅನಂತ ಕುಮಾರ್ ಹೆಗಡೆ.
undefined
ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು.
undefined
ಸಾಣೇಹಳ್ಳಿ ಶ್ರೀಗಳು.
undefined
ಬೆಳಗಾವಿ ಜಿಲ್ಲಾಡಳಿತ.
undefined
ಸಂಸದೆ ಶೋಭಾ, ಬೆಂಗಳೂರು ಮನೆಯಲ್ಲಿ.
undefined
ಕರೋನ ನಾಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ 9 ನಿಮಿಷ ದೀಪ ಬೆಳಗಲು ನೀಡಿದ ಕರೆಗೆ 9 ತಿಂಗಳ ಅವಳಿ ಮಕ್ಕಳಿಂದ ದೀಪ ಬೆಳಗಿಸಿದರು.
undefined
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ದೀಪ ಹಚ್ಚುತ್ತಿರುವುದು.
undefined
ಧಾರವಾಡ ಎಸ್ಪಿ ಕಚೇರಿ.
undefined
ಮೊಂಬತ್ತಿಯಲ್ಲಿ ಪ್ರಧಾನಿ ಮೋದಿ ಹೆಸರು ಬರೆದು ಹಾವೇರಿಯಲ್ಲಿ ದೀಪ ಬೆಳಗಿರುವುದು.
undefined
ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಶ್ರೀಮಠ.
undefined
ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ದೀಪದ ಪ್ರಕಾಶ.
undefined
click me!