ಮುಖ್ಯಮಂತ್ರಿ ಯಡಿಯೂರಪ್ಪಗೆ 79ರ ಹುಟ್ಟುಹಬ್ಬ : ಗಣ್ಯರಿಂದ ಸಿಎಂಗೆ ಶುಭ ಹಾರೈಕೆ

First Published | Feb 27, 2021, 11:52 AM IST

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 79ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ವಿವಿಧ ನಾಯಕರು ಶುಭ ಹಾರೈಸಿದ್ದಾರೆ. ರೈತ ಮುಖಂಡರು ಸಿಎಂ ನಿವಾಸಕ್ಕೆ ತೆರಳಿ ಶುಭ ಕೋರಿದ್ದಾರೆ. 

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ 79ನೇ ಹುಟ್ಟುಹಬ್ಬ
undefined
ಕುಟುಂಬಸ್ಥರಿಂದ ಸಿಎಂ ಬಿಎಸ್‌ವೈಗೆ ಶುಭಾಶಯ
undefined
Tap to resize

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿ ಎಸ್‌ವೈಗೆ ಶುಭ ಹಾರೈಕೆ
undefined
ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು
undefined
ಹುಟ್ಟುಹಬ್ಬದ ನಿಮಿತ್ತ ತಮ್ಮ ನಿವಾಸದಲ್ಲಿ ದೇವರ ಪೂಜೆಯಲ್ಲಿ ನಿರತರಾದ ಬಿ ಎಸ್‌ ವೈ
undefined
ಸಿಎಂ ಭೇಟಿಯಾದ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸಚಿವ ಆರ್‌. ಅಶೋಕ್
undefined
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 79ನೇ ಜನ್ಮ ದಿನದ ಶುಭಾಶಯಗಳು
undefined
ರಾಜ್ಯ ಬಿಜೆಪಿ ರೈತ ಮೋರ್ಚಾ ನಿಯೋಗದಿಂದ ಸಿಎಂ ಭೇಟಿ..ರಾಜ್ಯಸಭಾ ಸದಸ್ಯ, ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ನೇತೃತ್ವದಲ್ಲಿ ಕಾವೇರಿಯಲ್ಲಿ ಭೇಟಿ . ಶುಭಾಶಯ
undefined

Latest Videos

click me!