ಪಲಿಮಾರು ಶ್ರೀ ಭೇಟಿ ಮಾಡಿದ ಬಿ ಎಸ್ ಯಡಿಯೂರಪ್ಪ
ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ತಿರ್ಥ ಸ್ವಾಮೀಜಿಯನ್ನ ಭೇಟಿಯಾದ ಸಿಎಂ ಬಿಎಸ್ ವೈ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಲಿಮಾರು ಮಠ
ಶ್ರೀಗಳು ಬೆಂಗಳೂರಿಗೆ ಬಂದಿರುವ ಹಿನ್ನೆಲೆ ಸೌಹಾರ್ದವಾಗಿ ಸಿಎಂ ಭೇಟಿಯಾಗಿ ಆಶಿರ್ವಾದ ಪಡೆದುಕೊಂಡ ಸಿಎಂ ಬಿಎಸ್ ವೈ
Suvarna News