ಭಾರತ್ ಬಂದ್: ಕೋಲಾರದಲ್ಲಿ ಡಿಫರೆಂಟ್ ಪ್ರತಿಭಟನೆ.....

Published : Dec 08, 2020, 05:48 PM IST

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆಯಾಗಿದೆ.  

PREV
16
ಭಾರತ್ ಬಂದ್: ಕೋಲಾರದಲ್ಲಿ ಡಿಫರೆಂಟ್ ಪ್ರತಿಭಟನೆ.....

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದ ಕೆಲ ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

26

ಅದರಲ್ಲೂ ಕೋಲಾರದಲ್ಲಿ ರೈತರ ಭಾರತ್ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

36

ಕೋಲಾರದಲ್ಲಿ ರಸ್ತೆಯಲ್ಲಿಯೇ ಊಟ ಮಾಡಿ ಪ್ರತಿಭಟಿಸಿದ ರೈತರು

46

ರಸ್ತೆ ಮಧ್ಯೆ ಊಟ ತಯಾರಿಸಿ, ಅಲ್ಲೇ ಕುಳಿತು ಊಟ ಮಾಡಿದರು

56

ಇತರೆ ಕಡೆಗಳಲ್ಲಿ ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

66

ಆದ್ರೆ ಕೋಲಾರದಲ್ಲಿ ರಸ್ತೆ ಮಧ್ಯೆಯೇ ಊಟ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!

Recommended Stories