ನರಳುತ್ತಿದ್ದ ಪಕ್ಷಿ ರಕ್ಷಿಸಿ ಮಾನವೀಯತೆ ಮೆರೆದ ಮಹಿಳಾ SI

Published : Apr 04, 2021, 11:37 AM IST

ದಾರಕ್ಕೆ ಸಿಕ್ಕ ಪಕ್ಷಿ ರಕ್ಷಿಸಿದ ಮಹಿಳಾ ಎಸ್‌ಐ | ಸಬ್‌ ಇನ್ಸ್‌ಪೆಕ್ಟರ್ ಮಾನವೀಯತೆಗೆ ಮೆಚ್ಚುಗೆ

PREV
16
ನರಳುತ್ತಿದ್ದ ಪಕ್ಷಿ ರಕ್ಷಿಸಿ ಮಾನವೀಯತೆ ಮೆರೆದ ಮಹಿಳಾ SI

ಬ್ಯಾಟರಾಯನ ಪುರ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಾನವೀಯತೆ ಮೆರೆದಿದ್ದಾರೆ.

26

ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಿತಾ ಅವರು ಪಕ್ಷಿ ರಕ್ಷಣೆ ಮಾಡಿದ್ದಾರೆ

36

ಮರದ ಗಾಳಿಪಟ ದಾರಕ್ಕೆ ಸಿಲುಕಿ ನರಳಾಡುತ್ತಿದ್ದ ಹದ್ದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

46

ದಾರಕ್ಕೆ ಸಿಕ್ಕಿ ನರಳಾಡುತ್ತಿದ್ದ ಪಕ್ಷಿಯ ರಕ್ಷಣೆಗೆ ಮುಂದಾದ ಮಹಿಳಾ ಸಬ್ ಇನ್ಸ್ಪೆಕ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ

56

ಸ್ಥಳೀಯರ ಸಹಾಯದಿಂದ ಪಕ್ಷಿಯನ್ನ ರಕ್ಷಿಸಿದ ಸಬ್ ಇನ್ಸ್ಪೆಕ್ಟರ್ ಅನಿತಾ

66

ಸುಸ್ತಾಗಿದ್ದ ಪಕ್ಷಿಯನ್ನು ಪಶು ಚಿಕಿತ್ಸಾಲಯಕ್ಕೆ ರವಾನೆ ಮಾಡಲಾಗಿದೆ. ಸಬ್ ಇನ್ಸ್ಪೆಕ್ಟರ್ ಕಾರ್ಯಕ್ಕೆ ಸ್ಥಳೀಯರಿಂದ ಶಾಘ್ಲನೆ ವ್ಯಕ್ತವಾಗಿದೆ.

click me!

Recommended Stories