Kadlekai Parishe: 2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ, ವೆರೈಟಿ ಬಡವರ ಬಾದಾಮಿ ರುಚಿ ನೋಡಿ

First Published Nov 28, 2021, 11:06 PM IST

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧ ದೊಡ್ಡಗಣೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಡಲೆಕಾಯಿ ಪರಿಷೆ ಜಾತ್ರೆ ಮಾಹೋತ್ಸವ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು (ನ.29) ಅಧಿಕೃತವಾಗಿ ಆರಂಭವಾಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ಪೂರಣಗೊಂಡಿದ್ದು, ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ನಾಳೆಯಿಂದ(ನ.29) ಡಿಸೆಂಬರ್ 1ರವರೆಗೆ ಅಂದರೆ 3 ದಿನ ಈ ಕಡ್ಲೇಕಾಯಿ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆ ಕಾಯಿ ಮಳಿಗೆಗಳು ಓಪನ್ ಆಗಿದ್ದು. 50 ರೂ.ಗೆ ಸೇರು ಮಾರಾಟವಾಗ್ತಿದೆ. ನಾಳೆ ಬೆಳಗ್ಗೆ (ನ.29) ಸಂಪ್ರಾಯಿಕವಾಗಿ ಕಡಲೆ ಕಾಗಿ ಪರಿಷೆಗೆ ಚಾಲನೆ ಸಿಗಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಬಣ್ಣ – ಬಣ್ಣದ ಅಟಿಕೆ, ರೈತರು ಬೆಳೆದಿದ್ದ ವಿವಿಧ ಬಗ್ಗೆಯ ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೆ ಕಾಯಿ ಹಾಗೂ ಕಡ್ಲೆಪುರಿ ಅಂಗಡಿಗಳು ಸೇರಿದಂತೆ ಇತರೆ ಮಕ್ಕಳ ಅಟಿಕೆ ಸಾಮಾನುಗಳು, ಮನೆಯ ವಸ್ತುಗಳು ಈ ಪರಿಷೆಯಲ್ಲಿ ಇರಲಿವೆ.

,

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಇತಿಹಾಸ ಪ್ರಸಿದ್ಧ ನೂರಾರೂ ವರ್ಷಗಳ ಇತಿಹಾಸ ಇರುವ ನಾಡ ಪ್ರಭು ಕೆಂಪೇಗೌಡ ನಿರ್ಮಾಣದ ದೊಡ್ಡ ಗಣಪತಿ ದೇವಸ್ಥಾನ ತನ್ನದೆ ಅದ ವೈಶಿಷ್ಟ್ಯತೆ ಹೊಂದಿದೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತೆ. ಪರಿಷೆಯಲ್ಲಿ 5 ಸಾವಿರಕ್ಕೂ ಅಧಿಕ ತಾತ್ಕಲಿಕ ಅಂಗಡಿಗಳು ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತೆ.

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಪಾಲಿಕೆ, ಜಾಗ ಸೇರಿದಂತೆ ರಸ್ತೆಗಳನ್ನೂ ಬಂದ್ ಮಾಡಿ, ದೇವಸ್ಥಾನದ ಸುತ್ತಮುತ್ತ ಸುಮಾರು 2 ಕಿಮೀ ರಸ್ತೆಯಲ್ಲಿ ಅಂಗಡಿ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತೆ. ರಾಜ್ಯ ಸೇರಿದಂತೆ ತಮಿಳುನಾಡಿನಿಂದ ವ್ಯಾಪಾರಸ್ಥರು ಕಡೆಲೆಕಾಯಿ, ಕಡ್ಲೆಪುರಿ, ವಿವಿಧ ಬಗೆಯ ಅಟಿಕೆ ವಸ್ತುಗಳನ್ನು ಇಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾತ್ರೆಯಲ್ಲಿ ರಾಜ್ಯದ ನಾನ ಭಾಗಗಳಿಂದ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸ್ತಾರೆ.

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ಲೈಟಿಂಗ್ ನಲ್ಲಿ ಕಂಗೊಳಿಸುವ ಜಾತ್ರೆ ತಿನ್ನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣಗೊಂಡಿದ್ದು, ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ.

ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಡಲೇಕಾಯಿ ಪರಿಷೆ ಎರಡು ವರ್ಷಗಳ ಬಳಿಕ ಬಂದಿದೆ. ಬೆಂಗಳೂರಿನ ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯಲ್ಲಿ ಬಣ್ಣ–ಬಣ್ಣದ ಅಟಿಕೆ ಸಮಾನುಗಳು, ವೆರೈಟಿ ಬಡವರ ಬಾದಾಮಿ ಕಡಲೆ ಕಾಯಿ, ತಿಂಡಿ, ತಿನ್ನಿಸುಗಳು ಹಾಗೂ ಕಲರ್ ಫುಲ್ ಝಗಮಗಿಸುವ ದೀಪದ ಅಲಂಕಾರ ಕಣ್ಮನ ಸೆಳೆಯುತ್ತಿದೆ.

ನಗರದ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನ.29ರಿಂದ ಡಿ.1ರ ವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುವ ಹಿನ್ನೆಲೆಯಲ್ಲಿ ಬಸವನಗುಡಿಯ ಬುಲ್‌ಟೆಂಪಲ್‌ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಿಸಿ, ಪಯಾರ್ಯ ವ್ಯವಸ್ಥೆಯನ್ನು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.

click me!