"25 ವರ್ಷಗಳ ಹಿಂದೆ ನ್ಯಾಷನಲ್ ಲೆವೆಲ್ ಸ್ಪರ್ಧೆಯಲ್ಲಿ ಡಬಲ್ಸ್ ಆಡಿದ ಇಬ್ಬರು ಮಕ್ಕಳಿಗೆ ನಾವಿಬ್ಬರೂ ಮುಂದೊಂದು ದಿನ ವಿಶ್ವದ ನಂಬರ್ 1 ಆಗುತ್ತೇವೆ ಎಂದು ಯಾರಾದರೂ ಹೇಳಿದರೆ, ನಾವು ಅದನ್ನು ತಮಾಷೆ ಎಂದು ಭಾವಿಸಿ ಮುಂದಿನ ಚಿತ್ರದಲ್ಲಿರುವಂತೆ ನಗುತ್ತಿದ್ದೆವು ಎಂದು ಕ್ಯಾಪ್ಷನ್ ನೀಡಿದ್ದಾರೆ. ನೀವದನ್ನು ಸಾಧಿಸಿದ್ದೀರ. ಅಭಿನಂದನೆಗಳು ನಿಮಗೆ" ಎಂದು ಸಾನಿಯಾ ಬರೆದುಕೊಂಡಿದ್ದಾರೆ.