ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.
ಸೆಕೆಂಡ್ ಹಾಫ್‌ನ 9ನೇ ನಿಮಿಷದಲ್ಲಿ 10 ಅಂಕಗಳ ಅಂತರ ಕಾಯ್ದುಕೊಂಡ ಹರ್ಯಾಣ
ಸೆಕೆಂಡ್ ಹಾಫ್‌ನ 9ನೇ ನಿಮಿಷದಲ್ಲಿ 10 ಅಂಕಗಳ ಅಂತರ ಕಾಯ್ದುಕೊಂಡ ಹರ್ಯಾಣ
79
11ನೇ ನಿಮಿಷಕ್ಕೆ ಆಲೌಟ್ ಆದ ದಿಲ್ಲಿ, ಹರ್ಯಾಣ ತಂಡಕ್ಕೆ 32-18 ಅಂಕಗಳ ಮುನ್ನಡೆ
11ನೇ ನಿಮಿಷಕ್ಕೆ ಆಲೌಟ್ ಆದ ದಿಲ್ಲಿ, ಹರ್ಯಾಣ ತಂಡಕ್ಕೆ 32-18 ಅಂಕಗಳ ಮುನ್ನಡೆ
89
ಅಂತಿಮ ಹಂತದಲ್ಲಿ ದಿಲ್ಲಿ ತಂಡದಿಂದ ತಿರುಗೇಟು ನೀಡೋ ಪ್ರಯತ್ನ
ಅಂತಿಮ ಹಂತದಲ್ಲಿ ದಿಲ್ಲಿ ತಂಡದಿಂದ ತಿರುಗೇಟು ನೀಡೋ ಪ್ರಯತ್ನ
99
ಪಂದ್ಯದ ಅಂತ್ಯದಲ್ಲಿ 47-25 ಅಂತಗಳಿಂದ ಹರ್ಯಾಣ ತಂಡಕ್ಕೆ ಗೆಲುವು, ಅಂಕಪಟ್ಟಿಯಲ್ಲಿ 3ನೇ ಸ್ಥಾನ
ಪಂದ್ಯದ ಅಂತ್ಯದಲ್ಲಿ 47-25 ಅಂತಗಳಿಂದ ಹರ್ಯಾಣ ತಂಡಕ್ಕೆ ಗೆಲುವು, ಅಂಕಪಟ್ಟಿಯಲ್ಲಿ 3ನೇ ಸ್ಥಾನ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.