Published : Aug 31, 2019, 06:18 PM ISTUpdated : Dec 18, 2019, 01:54 PM IST
ಪ್ಯಾರಾ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರ ಬ್ಯಾಡ್ಮಿಂಟನ್ ಪಟು ಅನ್ನೋ ದಾಖಲೆಯೂ ಬರೆದಿದ್ದಾಳೆ. ರೋಚಕ ಫೈನಲ್ ಪಂದ್ಯದಲ್ಲಿ ಪಾರೂಲ್ ಪಾರ್ಮಾರ್ ವಿರುದ್ದ ಹೋರಾಡಿ ಗೆದ್ದ ಮಾನಸಿ ಇತಿಹಾಸ ಬರೆದಿದ್ದಾಳೆ. ಮಾನಸಿ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಅಪಘಾತದ ಮೂಲಕ ಕಾಲು ಕಳೆದುಕೊಂಡು 8 ತಿಂಗಳಿಗೆ ಮತ್ತೆ ಬ್ಯಾಡ್ಮಿಂಟನ್ ಕೋರ್ಟ್‌ಗೆ ಇಳಿದ ಈ ಛಲಗಾರ್ತಿ ಎಲ್ಲರಿಗೂ ಸ್ಪೂರ್ತಿ. ಹೋರಾಟಗಾರ್ತಿಯ ರೋಚಕ ಜರ್ನಿ ಚಿತ್ರಗಳು ಇಲ್ಲಿವೆ.
1989, ಜೂನ್ 11 ರಂದು ಗುಜರಾತ್‌ನ ಅಹಮ್ಮಬಾದ್‌ನಲ್ಲಿ ಜನಿಸಿದ ಮಾನಸಿ
1989, ಜೂನ್ 11 ರಂದು ಗುಜರಾತ್‌ನ ಅಹಮ್ಮಬಾದ್‌ನಲ್ಲಿ ಜನಿಸಿದ ಮಾನಸಿ
911
ಮುಂಬೈನಲ್ಲಿ ನೆಲೆಸಿರುವ ಮಾನಸಿ ಜೋಶಿ ಹಾಗೂ ಕುಟುಂಬ
ಮುಂಬೈನಲ್ಲಿ ನೆಲೆಸಿರುವ ಮಾನಸಿ ಜೋಶಿ ಹಾಗೂ ಕುಟುಂಬ
1011
ಮಾನಸಿ ಜೋಶಿ ತಂದೆ ಗಿರೀಶ್ ಜೋಶಿ, ಮುಂಬೈನ ಬಾಬ ಅಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ವಿಜ್ಞಾನಿ
ಮಾನಸಿ ಜೋಶಿ ತಂದೆ ಗಿರೀಶ್ ಜೋಶಿ, ಮುಂಬೈನ ಬಾಬ ಅಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ವಿಜ್ಞಾನಿ
1111
ಮಾನಸಿ ಜೋಶಿಯ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ
ಮಾನಸಿ ಜೋಶಿಯ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.