ಖೋ ಖೋ ವಿಶ್ವಕಪ್ 2025: ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡ್ಬೇಕು? ಇಲ್ಲಿದೆ ಡೀಟೈಲ್ಸ್
First Published | Jan 12, 2025, 11:20 AM ISTಖೋ ಖೋ ವಿಶ್ವಕಪ್ 2025: ಜನವರಿ 13 ರಿಂದ 19 ರವರೆಗೆ ದೆಹಲಿಯಲ್ಲಿ ಖೋ-ಖೋ ವಿಶ್ವಕಪ್ 2025 ಟೂರ್ನಿ ನಡೆಯಲಿದೆ. ಖೋಖೋ ವಿಶ್ವಕಪ್ 2025 ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡ್ಬೇಕು?