Published : Sep 01, 2020, 12:20 PM ISTUpdated : Sep 01, 2020, 06:01 PM IST
ಸ್ಯಾಂಡಲ್‌ವುಡ್ ರಾಕಿಂಗ್‌ಸ್ಟಾರ್ ದಂಪತಿಯ ಪುತ್ರನ ನಾಮಕರಣ ಕಾರ್ಯಕ್ರಮ ನಡೆದಿದೆ. ಜೂನಿಯರ್ ಯಶ್‌ಗೆ ಕುಟುಂಬಸ್ಥರ ಸಮ್ಮುಖದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಇಲ್ಲಿವೆ ಫೊಟೋಸ್