5 ಬಾರಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಟಿ ಜಯಂತಿ ಸೂಪರ್ ಹಿಟ್ ಸಿನಿಮಾಗಳಿವು!
First Published | Jul 26, 2021, 10:23 AM ISTಕಮಲಾ ಕುಮಾರಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಜಯಂತಿ 60'-80' ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಮರೆಯಲಾಗದ ಜಯಂತಿ ಪ್ರಶಸ್ತಿ ಪಡೆದ ಸಿನಿಮಾಗಳು...