ಹೊಸ ವರ್ಷದ ಶುಭಾಶಯ ಕೋರಿದ ಸ್ಯಾಂಡಲ್‌ವುಡ್  ನಕ್ಷತ್ರಗಳು

Published : Jan 01, 2021, 10:45 PM IST

ಬೆಂಗಳೂರು(ಜ. 01)  ಸ್ಯಾಂಡಲ್‌ವುಡ್ ತಾರೆಯರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಡಿಂಪಲ್ ಕ್ಷೀನ್ ರಚಿತಾ ರಾಮ್.. ಚಾಲೆಂಜಿಂಗ್ ಸ್ಟಾರ್ ದರ್ಶನ್..  ಕಿಚ್ಚ ಸುದೀಪ್ ಸೇರಿದಂತೆ ಅಗ್ರಗಣ್ಯರು ಹೊಸ ಭರವಸೆಯ ಮಾತುಗಳನ್ನು ಆಡಿದ್ದಾರೆ.

PREV
15
ಹೊಸ ವರ್ಷದ ಶುಭಾಶಯ ಕೋರಿದ ಸ್ಯಾಂಡಲ್‌ವುಡ್  ನಕ್ಷತ್ರಗಳು

ವಿಡಿಯೋ ಮೂಲಕ ಶುಭಾಶಯ ತಿಳಿಸಿರುವ ರಚಿತಾ ರಾಮ್ ಎಲ್ಲರಿಗೂ ಹೊಸ ವರ್ಷ ಹೊಸ ಶಕ್ತಿ ಕೊಡಲಿ ಎಂದಿದ್ದಾರೆ.

25

ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ.  ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು  ಎಂದು ದರ್ಶನ್ ತಿಳಿಸಿದ್ದಾರೆ.

35

2020 ರಲ್ಲಿ ಸಾಕಷ್ಟು ವಿಚಾರ ಕಲಿಯಬೇಕಾದ ರಿಸ್ಥಿತಿ ಇತ್ತು. ನಮ್ಮನ್ನು ನಾವು ರಕ್ಷಣೆ ಸಹ ಮಾಡಿಕೊಳ್ಳಬೇಕಿತ್ತು. ಈ ಎಲ್ಲ ಕಲಿಕೆಗಳು ಈ ವರ್ಷವನ್ನು ಮತ್ತಷ್ಟು ಉತ್ತಮ ಮಾಡಲಿವೆ ಎಂದು ಕಿಚ್ಚ ಸುದೀಪ್ ಭರವಸೆ ವ್ಯಕ್ತಪಡಿಸಿದ್ದಾರೆ.

45

ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನ ಸಂವತ್ಸರ ಎಂದು ಡಾಲಿ ಧನಂಜಯ್  ಹೇಳಿದ್ದಾರೆ.

55

ಜಲ ಸಂರಕ್ಷಣೆಯ ಗೀತೆ ಶೇರ್ ಮಾಡಿಕೊಂಡು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹೊಸ ಭರವಸೆ ನೀಡಿದ್ದಾರೆ.

click me!

Recommended Stories