ಸೋಷಿಯಲ್ ಮೀಡಿಯಾದಲ್ಲಿ ಪೋಷಕರ ಜೊತೆಗಿರುವ ಫೋಟೋಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಿರುವ ರಾಗಿಣಿ.
ಆ ಒಂದು ಕಹಿ ಘಟನೆಯಿಂದ ಪೋಷಕರ ಮಹತ್ವ ತಿಳಿದುಕೊಂಡ ರಾಗಿಣಿ, ಅಡುಗೆ ಮಾಡಿ ಸಂಭ್ರಮಿಸಿದ್ದಾರೆ.
ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಯಾರಿಸಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.
ಲಾಕ್‌ಡೌನ್ ವೇಳೆ ಅಡುಗೆ ಮಾಡುವುದನ್ನು ಹವ್ಯಾಸ ಮಾಡಿಕೊಂಡ ರಾಗಿಣಿ, ವೆರೈಟಿ ನಾನ್‌ವೆಜ್ ಅಡುಗೆ ಮಾಡುತ್ತಾರೆ.
ನನ್ನ ಯಾವ ಜನ್ಮದ ಪುಣ್ಯವೋ ನಿಮನ್ನು ಪೋಷಕರಾಗಿ ಪಡೆಯಲು ಹಾಗೂ ನಿಮಗೆ ಅಡುಗೆ ಮಾಡಲು, ಎಂದು ಬರೆದುಕೊಂಡಿದ್ದಾರೆ.
'ನಿಮ್ಮ ಹಾದಿ ನಿಮಗೆ ತಿಳಿದಿದ್ದರೆ ಯಾರು ತಡೆಯಲು ಸಾಧ್ಯವಿಲ್ಲ,' ಎಂದು ಗೊಂಬೆ ತಬ್ಬಿಕೊಂಡು ಮುದ್ದಾಡಿದ್ದಾರೆ.
'ಗೊಂಬೆಗಳನ್ನು ನೋಡುತ್ತಿದ್ದಂತೆ ನನ್ನ ವಯಸ್ಸು ಚಿಕ್ಕದಾಗುತ್ತದೆ. ಈ ಸೈಜ್ ಗೊಂಬೆ ಸಿಗುವುದು ತುಂಬಾನೇ ಕಡಿಮೆ,' ಎಂದಿದ್ದಾರೆ ರಾಗಿಣಿ.
Suvarna News