ಜನವರಿ 8ರಂದು 35ನೇ ವಸಂತಕ್ಕೆ ಕಾಲಿಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಈ ವರ್ಷವೂ ಹುಟ್ಟುಹಬ್ಬ ಆಚರಿಸುವುದಿಲ್ಲವೆಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಎಲ್ಲಿ ಯಾವ ರೀತಿಯ ಸೆಲೆಬ್ರೇಷನ್ ಇರಲಿವೆ? ಇಲ್ಲಿದೆ ನೋಡಿ...
ರಾಮನಗರ ವಿದ್ಯಾನಗರ ಮೈದಾನದಲ್ಲಿ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ.

1010
ಪಾವಗಡದ ಗುರು ಭವನದಲ್ಲಿ ಅಭಿಮಾನಿಗಳಿಂದ ಕೇಕ್ ಕಟ್ಟಿಂಗ್. ಅಷ್ಟೇ ಅಲ್ಲ ತಮಿಳು ನಾಡು ಹಾಗೂ ಆಂಧ್ರ ಪ್ರದೇಶದ ಯಶ್ ಅಭಿಮಾನಗಳು ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸುವ ಪ್ಲ್ಯಾನ್ ಮಾಡಿ ಕೊಂಡಿದ್ದಾರೆ.