ಇಬ್ಬರೂ ರಂಗಭೂಮಿ ಕಲಾವಿದರಾಗಿದ್ದು, ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೊರೋನಾ ಕಾಟದಿಂದ ಮದುವೆ ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್ 30ಕ್ಕೆ ಸರಳವಾಗಿ ಹಸೆಮಣೆ ಏರಿದ್ದಾರೆ.

37
ಗುಪ್ತಗಾಮಿನಿ ಧಾರಾವಾಹಿ ನಿರ್ದೇಶನ ಕಾಲಗಂಗೋತ್ರಿ ಮಂಜು ಅವರ ಪುತ್ರಿ ಪದ್ಮಿನಿ ಈಗ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ನೀನಾಸಂ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಡ್ರಾಮಾ ಮಾಡಿದ್ದಾರೆ.

47
ಸದ್ಯಕ್ಕೆ ಚೆನ್ನೈಲ್ಲಿರುವ ಅಜಯ್ ತಮಿಳು ಹಾಗೂ ಹಿಂದಿ ಚಿತ್ರವೊಂದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೆಂದು ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌ಗೆ ಪ್ರಯಾಣಿಸುತ್ತಿರುತ್ತಾರೆ.

57
ಅದಲ್ಲದೇ ಅಜಯ್ ಅವರು ಅಮೇಜಾನ್ ಪ್ರೈಮ್ ಹಾಗೂ Netflixನ ವೆಬ್ ಸೀರಿಸ್‌ಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

67
ಟ್ಯೂಬ್‌ಲೈಟ್, ಒಂದಿಷ್ಟು ದಿನಗಳ ಕೆಳಗೆ, ಟೀ- ಜಂಕ್ಷನ್ ಹಾಗೂ ಒಂದು ಗಂಟೆಯಾದ ಒಂದು ಗಂಟೆಯ ಕಥೆ ಮುಂತಾದ ಸಿನಿಮಾದಲ್ಲಿ ಅಜಯ್ ಅಭಿನಯಿಸುತ್ತಿದ್ದಾರೆ.

77
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯಲ್ಲಿ ನಟಿ ಪದ್ಮಿನಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.