ಕಪ್ಪು ಬಿಳುಪಿನಲ್ಲಿ ನಟಿ ಸಂಗೀತಾ ಭಟ್‌ ಮೋಹಕ ಸೌಂದರ್ಯ, ನಿಮ್ಮ ಸೆಕ್ಸೀ ಲುಕ್, ನಾವು ಲಾಕ್‌ ಅಂದ್ರು ನೆಟ್ಟಿಗರು!

First Published | Jul 6, 2024, 6:58 PM IST

ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಭಟ್ ಅವರು ಹೊಸದಾಗಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬ ಜುಲೈ 2ರಂದು ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಭಾಗ್ಯಲಕ್ಷ್ಮಿ ಸೀರಿಯಲ್‌ ನಲ್ಲಿ ತಾಂಡವ್‌ ಪಾತ್ರಧಾರಿಯಾಗಿರುವ ನಟ ಸುದರ್ಶನ್ ರಂಗಪ್ರಸಾದ್  ಪತ್ನಿಯಾಗಿರುವ ಸಂಗೀತಾ ಭಟ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಾಕುತ್ತಿರುತ್ತಾರೆ.

ಸಂಗೀತಾ ಭಟ್ ಈಗ ಮಾಡಿಸಿಕೊಂಡಿರುವ ಫೋಟೋ ಸಖತ್ ಹಾಟ್‌ ಆಗಿದ್ದು, ತನ್ನ ಹುಟ್ಟುಹಬ್ಬದ ದಿನ ಈ ಫೋಟೋ ಅಪ್ಲೋಡ್ ಮಾಡಿ ನನಗೆ ವಿಶ್ ಮಾಡಿರುವ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

Tap to resize

ಕೆಲವರು ಈ ಫೋಟೋಗೆ ಸಂಗೀತಾ ಅವರೇ ಮತ್ತೆ ನಟನೆಗೆ  ಹಿಂತಿರುಗಿ ಮತ್ತು ಅತ್ಯುತ್ತಮ ಕಥೆಯಲ್ಲಿ ನಿಮ್ಮ ಅತ್ಯುತ್ತಮ ಅಭಿನಯ ತೋರಿಸಿ ಎಂದು ಬರೆದುಕೊಂಡಿದ್ದಾರೆ.

ಸಂಗೀತಾ ಯೂ ಆರ್ ಕ್ಯೂಟ್‌ ಮತ್ತು ವೆರಿ ಹಾಟ್‌ ಎಂದು ಅವರ ಫೋಟೋಗಳಿಗೆ ಹಲವರು ಕಮೆಂಟ್‌ ಮಾಡಿದ್ದಾರೆ.  ಕಪ್ಪು ಬಿಳುಪಿನ ಫೋಟೋದಲ್ಲಂತೂ ಇವರ ಫೋಟೋ ಸಖತ್ ಹಾಟ್‌ ಆಗಿದೆ.

'ಎರಡನೇ ಸಲ' ಮತ್ತು ದಯವಿಟ್ಟು ಗಮನಿಸಿ ಸಿನಿಮಾಗಳಿಂದ ಹೆಸರು ಗಳಿಸಿದ್ದ ನಟಿ ಸಂಗೀತ ಭಟ್, ಕಿರುತೆರೆ ಸೇರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕೆಲವು ವರ್ಷಗಳಿಂದ ಚಿತ್ರೋದ್ಯಮದಿಂದ ದೂರ ಉಳಿದಿದ್ದರು. ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.
 

Latest Videos

click me!